Select Your Language

Notifications

webdunia
webdunia
webdunia
webdunia

ಯೋಗ ಡ್ರೆಸ್ ನಲ್ಲೂ ಸಖತ್ ಹಾಟ್ ಆಗಿ ಕಾಣಿಸುವ ಮಲೈಕಾ!

ಯೋಗ ಡ್ರೆಸ್ ನಲ್ಲೂ ಸಖತ್ ಹಾಟ್ ಆಗಿ ಕಾಣಿಸುವ ಮಲೈಕಾ!
ಮುಂಬೈ , ಮಂಗಳವಾರ, 13 ಫೆಬ್ರವರಿ 2018 (06:59 IST)
ಮುಂಬೈ: ಬಾಲಿವುಡ್ ನಲ್ಲಿ ಇತ್ತೀಚೆಗೆ ತಾಯಂದಿರು ಚಿರಯವ್ವೌನದಿಂದ ಮಿಂಚುತ್ತಿದ್ದಾರೆ. ಶಿಲ್ಪಾ ಶೆಟ್ಟಿ, ಐಶ್ವರ್ಯಾ, ಟ್ವಿಂಕಲ್ ಖನ್ನಾ, ರವೀನಾ ಟಂಡನ್, ಜೆನಿಲಿಯಾ ಇವರೆಲ್ಲರೂ ಮಕ್ಕಳ ತಾಯಂದಿರಾಗಿದ್ದರೂ ಇಂದಿಗೂ ತಮ್ಮ ಸೌಂದರ್ಯವನ್ನು ಹಾಗೇ ಇಟ್ಟುಕೊಂಡಿದ್ದಾರೆ. ಇದೀಗ ಈ ನಟಿಯರ ಸಾಲಿಗೆ ನಟಿ ಮಲೈಕಾ ಅರೋರಾ ಖಾನ್ ಕೂಡ ಸೇರಿದ್ದಾರೆ.



ಮಲೈಕಾ ಅರೋರಾ ಅವರು ಫಿಟ್‌ನೆಸ್ ವಿಷಯಕ್ಕೆ ಬಂದರೆ, ಹೆಚ್ಚು ಕಟ್ಟುನಿಟ್ಟು. ಆ ಶಿಸ್ತಿನಿಂದಲೇ ಅವರ ದೇಹಸಿರಿ ಇನ್ನು ಕಡೆದಿಟ್ಟ ಶಿಲ್ಪದಂತಿದೆ. ಯೋಗ ತರಗತಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಮಲೈಕಾ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದರು. ರೇಸರ್ ಬ್ಯಾಕ್ ಕ್ರಾಪ್ ಟಾಪ್ ಮತ್ತು ಸ್ಕಿನ್ ಟೈಟ್ ಫುಲ್ ಪ್ಯಾಂಟ್‌ ಧರಿಸಿದ್ದ ಮಲೈಕಾ ಈ ಉಡುಗೆಯಲ್ಲಿ ಸಖತ್ ಸೆಕ್ಸಿಯಾಗಿ ಕಾಣುತ್ತಿದ್ದರು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ಯಾಡ್ ಮ್ಯಾನ್ ಚಿತ್ರಕ್ಕೆ ಪಾಕಿಸ್ತಾನದಲ್ಲಿ ವಿರೋಧ ವ್ಯಕ್ತವಾಗಿದ್ದು ಯಾಕೆ ಗೊತ್ತಾ…?