Select Your Language

Notifications

webdunia
webdunia
webdunia
webdunia

ತಮಿಳು ನಟ ವಿಜಯ್‌ ಚಿತ್ರತಂಡಕ್ಕೆನೀಡಿದ ಕಟ್ಟೆಚ್ಚರ ಏನು ಗೊತ್ತಾ...?

ತಮಿಳು ನಟ ವಿಜಯ್‌ ಚಿತ್ರತಂಡಕ್ಕೆನೀಡಿದ ಕಟ್ಟೆಚ್ಚರ ಏನು ಗೊತ್ತಾ...?
ಚೆನ್ನೈ , ಗುರುವಾರ, 22 ಫೆಬ್ರವರಿ 2018 (06:31 IST)
ಚೆನ್ನೈ : ಇತ್ತಿಚೆಗೆ ಹೊಸ ಸಿನಿಮಾಗಳು ಥಿಯೇಟರ್ ನಲ್ಲಿ ಬಿಡುಗಡೆ ಮಾಡುವ ಮೊದಲೆ ಚಿತ್ರದ ಕೆಲವೊಂದು ಸೀನ್‌ಗಳು ಲೀಕ್‌ ಆಗುತ್ತಿದ್ದವು. ಇದನ್ನು ತಡೆಯಲು ತಮಿಳು ನಟ ವಿಜಯ್‌ ಅವರು ಮುನ್ನೆಚ್ಚರಿಕೆ ಕ್ರಮವೊಂದನ್ನು ತೆಗೆದುಕೊಂಡಿದ್ದಾರೆ.


ಚಿತ್ರದ ಸೀನ್‌ಗಳು ಲೀಕ್‌ ಆಗುತ್ತಿರುವುದು ಚಿತ್ರತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದು, ಇದನ್ನು ತಡೆಯಲು ಅನೇಕ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ವಿಜಯ್‌ ಅವರು ಇನ್ನು ಮುಂದೆ ಸಿನಿಮಾ ಶೂಟಿಂಗ್‌ ವೇಳೆ ಯಾರೂ ಮೊಬೈಲ್ ಬಳಸಬಾರದೆಂದು ತಮ್ಮ ಚಿತ್ರತಂಡಕ್ಕೆ ಸೂಚನೆ ನೀಡಿದ್ದು,  ಆ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಹೊರಟಿದ್ದಾರೆ. ವಿಜಯ್‌ ಅವರ ಹೊಸ ಚಿತ್ರದ ಕೆಲವೊಂದು ಫೋಟೊಗಳು ಲೀಕ್‌ ಆಗಿರುವ ಕಾರಣದಿಂದ  ಅವರು ಈ ರೀತಿಯಾಗಿ ಕ್ರಮ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಹೃತಿಕ್ ರೋಷನ್ ಬೀದಿ ಬೀದಿಯಲ್ಲಿ ಹಪ್ಪಳ ಮಾರಿದ್ದು ಯಾಕೆ ಗೊತ್ತಾ...?