Select Your Language

Notifications

webdunia
webdunia
webdunia
webdunia

ಫೋಟೋಶೂಟ್ ವೇಳೆ ಎಡವಟ್ಟು ಮಾಡಿಕೊಂಡ ನಟಿ ಊರ್ವಶಿ ರೌಟೆಲಾ

ಫೋಟೋಶೂಟ್ ವೇಳೆ ಎಡವಟ್ಟು ಮಾಡಿಕೊಂಡ ನಟಿ ಊರ್ವಶಿ ರೌಟೆಲಾ
ಮುಂಬೈ , ಭಾನುವಾರ, 19 ಆಗಸ್ಟ್ 2018 (12:02 IST)
ಮುಂಬೈ : ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರು ಫೋಟೋಶೂಟ್ ವೇಳೆ ಯಡವಿ ಮುಜುಗರಗೀಡಾಗಿದ್ದಾರೆ.


ಹೌದು 'ಹೇಟ್ ಸ್ಟೋರಿ 4' ನಟಿ ಊರ್ವಶಿ ರೌಟೆಲಾ ಫೋಟೋ ಶೂಟ್ ಗಾಗಿ ಸುಂದರ ಬಟ್ಟೆ ಹಾಗೂ ಪೆನ್ಸಿಲ್ ಹೀಲ್ಡ್ ಸ್ಯಾಂಡಲ್ ಧರಿಸಿದ್ದರು. ಆದರೆ ಆ ವೇಳೆ ಆಯ ತಪ್ಪಿ ಎಡವಿ ಬೀಳುತ್ತಿದ್ದರು. ಆದರೆ ತಕ್ಷಣ ಹೇಗೋ ತನ್ನನ್ನು ತಾನು ಸಂಭಾಳಿಸಿಕೊಂಡು ಬಚಾವ್ ಆಗಿದ್ದಾರೆ.


ಈ ಘಟನೆಯಿಂದ ನಟಿಗೆ ಮುಜುಗರವಾಗಿದ್ದರೂ ಕೂಡ ಅದನ್ನು ತೋರಿಸಿಕೊಳ್ಳದೆ ಮಂದಹಾಸ ಬೀರಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಿಕ್ ಜೊತೆ ರೋಕಾ ಮಾಡಿಕೊಂಡ ನಟಿ ಪ್ರಿಯಾಂಕ ಚೋಪ್ರಾ