Select Your Language

Notifications

webdunia
webdunia
webdunia
webdunia

ನಟಿ ಅಮೀಶಾ ಪಟೇಲ್ ಫೋಟೊಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ ಟ್ರೋಲಿಗರು

ನಟಿ ಅಮೀಶಾ ಪಟೇಲ್ ಫೋಟೊಗೆ  ಅಸಭ್ಯವಾಗಿ ಕಾಮೆಂಟ್ ಮಾಡಿದ ಟ್ರೋಲಿಗರು
ಮುಂಬೈ , ಗುರುವಾರ, 19 ಜುಲೈ 2018 (07:10 IST)
ಮುಂಬೈ : ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ಒಳಗಾಗುತ್ತಿರುವುದು ಕಾಮನ್. ಆದರೆ ಇತ್ತೀಚೆಗೆ ಇದು ಮಿತಿಮೀರಿ ಬೆಳೆಯುತ್ತಿದೆ. ಇದಕ್ಕೆ ಈಗ ಬಾಲಿವುಡ್ ನಟಿ ಅಮೀಶಾ ಪಟೇಲ್ ಅವರು ಕೂಡ  ಗುರಿಯಾಗಿದ್ದಾರೆ.


ಸೆಲಿಬ್ರಿಟಿಗಳು ಏನೇ ಮಾಡಿದರೂ ಅದಕ್ಕೆ ಜನರು ಕಾಮೆಂಟ್ ಮಾಡುತ್ತಾರೆ. ಆದರೆ ಇದುವರೆಗೆ ಕೇಳಿ ಬರುತ್ತಿದ್ದ ಕಾಮೆಂಟ್ ಗಳು  ತಕ್ಕಮಟ್ಟಿಗೆ ಸಭ್ಯತೆಯಿಂದಿರುತ್ತಿದ್ದವು. ಅದರಲ್ಲಿ ಅಶ್ಲೀಲತೆ ಇರುತ್ತಿರಲಿಲ್ಲ.  ಆದರೆ ನಟಿ ಅಮೀಶಾ ಪಟೇಲ್ ಅವರ ಬಗ್ಗೆ ನೆಟಿಜನ್ ತುಂಬಾ ಅಸಹ್ಯವಾಗಿ ಕಾಮೆಂಟ್ ಮಾಡಿದ್ದಾರೆ.


ಹೌದು. ಅಮೀಶಾ ಪಟೇಲ್ ಅವರು, ದುಬೈನ ಮಾಲ್​​ವೊಂದರಲ್ಲಿಯ ತಮ್ಮ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ರು. ಅದರಲ್ಲಿ ಅವರು ಬೋಲ್ಡ್​ ಆಗಿ ಕಾಣಿಸಿಕೊಂಡಿದ್ದರು. ಇದಕ್ಕೆ ಅಸಭ್ಯವಾಗಿ ಕಾಮೆಂಟ್ ಮಾಡಿದ ಟ್ರೋಲಿಗರು ಮೀತಿಮೀರಿ ವರ್ತಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಲಿಪ್ ಲಾಕ್ ಸೀನ್ ಗಳಲ್ಲಿ ಯಾವತ್ತು ನಟಿಸಲ್ಲ ಎಂದ ಈ ನಟಿ ಯಾರು ಗೊತ್ತಾ?