Select Your Language

Notifications

webdunia
webdunia
webdunia
webdunia

ದಶಕಗಳ ನಂತರ ಮತ್ತೆ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಲು ಹೊರಟ ಬಾಲಿವುಡ್ ಸೆಲೆಬ್ರಿಟಿ ಕಪಲ್

ಮುಂಬೈ
ಮುಂಬೈ , ಸೋಮವಾರ, 16 ಜುಲೈ 2018 (16:21 IST)
ಮುಂಬೈ : ಬಾಲಿವುಡ್ ಸೆಲೆಬ್ರಿಟಿ ಕಪಲ್ ಗಳಲ್ಲಿ ಒಬ್ಬರಾದ ಅಜಯ್ ದೇವಗನ್-ಕಾಜೋಲ್ ಮತ್ತೆ ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಬೇಕು ಎಂದು ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳಿಗೊಂದು ಗುಡ್ ನ್ಯೂಸ್.


ಅದೇನೆಂದರೆ ದಶಕಗಳ ನಂತರ ಅಜಯ್ ದೇವಗನ್ ಹಾಗೂ ಕಾಜೋಲ್ ತೆರೆ ಮೇಲೆ ಒಟ್ಟಿಗೆ ತಾನಾಜಿ; ದಿ ಅನ್ ಸಂಗ್ ವಾರಿಯರ್ ಎನ್ನುವ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಮೂಲಗಳ ಪ್ರಕಾರ ಅಜಯ್ ಅವರಿಗೆ ನಾಯಕಿಯಾಗಿ ಕಾಜೋಲ್ ಅವರು ಕಾಣಿಸಿಕೊಳ್ಳಲಿದ್ದಾರೆ.


ಇದು ಮರಾಠಿ ಪ್ರಧಾನ ಚಿತ್ರವಾಗಿದ್ದು ಕಾಜೋಲ್ ಡೈಲಾಗ್ ಮರಾಠಿಗೆ ಸೂಕ್ತವಾಗಿರುವುದರಿಂದ ಈ ಪಾತ್ರಕ್ಕೆ ಅವರನ್ನೇ ಆಯ್ಕೆ ಮಾಡಲಾಗಿದೆ ಎನ್ನಲಾಗಿದೆ.150 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರದ ಕೆಲಸಗಳು ಕೂಡ  ಈಗಾಗಲೇ ಶುರುವಾಗಿದೆ.    


 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

'ಸೇಕ್ರೆಡ್ ಗೇಮ್ಸ್‌' ನಲ್ಲಿ ರಾಜೀವ್ ಗಾಂಧಿಯರಿಗೆ ಅವಮಾನ ; ಈ ಬಗ್ಗೆ ಹೈಕೋರ್ಟ್ ಹೇಳಿದ್ದೇನು?