Select Your Language

Notifications

webdunia
webdunia
webdunia
webdunia

ಲಿಪ್ ಲಾಕ್ ಸೀನ್ ಗಳಲ್ಲಿ ಯಾವತ್ತು ನಟಿಸಲ್ಲ ಎಂದ ಈ ನಟಿ ಯಾರು ಗೊತ್ತಾ?

ಲಿಪ್ ಲಾಕ್ ಸೀನ್ ಗಳಲ್ಲಿ ಯಾವತ್ತು ನಟಿಸಲ್ಲ ಎಂದ  ಈ ನಟಿ ಯಾರು ಗೊತ್ತಾ?
ಕೇರಳ , ಬುಧವಾರ, 18 ಜುಲೈ 2018 (14:42 IST)
ಕೇರಳ : ಕೆಲವೊಂದು ಸಿನಿಮಾಗಳಲ್ಲಿ  ಲಿಪ್ ಲಾಕ್ ಸೀನ್ ಗಳಿರುವುದು ಕಾಮನ್. ಆದರೆ ಇಂತಹ ಸೀನ್ ಗಳಲ್ಲಿ ನಟಿಸಲು ಇಷ್ಟವಿಲ್ಲದೇ ಮಲಯಾಳಂ ನಟಿಯೊಬ್ಬರು ಬಿಗ್ ಚಿತ್ರಗಳನ್ನೇ ಕಳೆದುಕೊಂಡಿದ್ದಾರಂತೆ.


ಇತ್ತೀಚಿಗಿನ ಚಿತ್ರಗಳಲ್ಲಿ  ಇಂಟಿಮೇಟ್​ ಸೀನ್​ಗಳನ್ನಿಡುವುದು ಟ್ರೇಂಡ್​ ಆಗಿದೆ. ಈ ಮೂಲಕ ಪ್ರೇಕ್ಷಕರನ್ನು ಸೆಳೆಯಲು ಕೆಲವು ನಿರ್ದೇಶಕರು ಮುಂದಾಗುತ್ತಾರೆ. ಇಂತಹ ಸೀನಗಳಲ್ಲಿ ನಟಿಸಲು ನೋ ಎಂದಿದ್ದಾರಂತೆ ಮಲಯಾಳಂ ನಟಿ ಮಡೋನ್ನಾ ಸೆಬಾಸ್ಟಿಯನ್.


ನಟಿ ಮಡೋನ್ನಾ ಸೆಬಾಸ್ಟಿಯನ್ ಅವರು ಮಲಯಾಳಂನ ಪ್ರೇಮಂ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಇವರಿಗೆ ಆನ್​ಸ್ಕ್ರೀನ್ ರೊಮ್ಯಾನ್ಸ್​ ಅಂದ್ರೆ ಅಲರ್ಜಿಯಂತೆ. ಅದರಲ್ಲೂ ಕಿಸ್​ ಸೀನ್​ಗಳಲ್ಲಿ ನಟಿಸೋದು ಇವರಿಗೆ ಅಸಹ್ಯ ಹುಟ್ಟಿಸುತ್ತದೆಯಂತೆ. ಇದೇ ಕಾರಣಕ್ಕೆ ಇವರು ಮೂರು ಬಿಗ್​ ಚಿತ್ರಗಳನ್ನು ಕಳೆದುಕೊಂಡಿದ್ದಾರಂತೆ. ಆದರೂ ಮಾನದ ಮುಂದೆ ಯಾವುದೂ ದೊಡ್ಡದಲ್ಲ ಮುಂದೆಂದೂ ಅಂತಹ ಸೀನ್​ಗಳಿಗೆ ನಾನೂ ಓಕೆ ಎನ್ನೋಲ್ಲ. ಇದರಿಂದ ಬೇಕಾದಷ್ಟು ಆಫರ್​ಗಳು ಕೈಬಿಟ್ರು ನಂಗೆ ಚಿಂತೆಯಿಲ್ಲ ಎಂದು ಅವರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹ್ಯಾಪಿ ಬರ್ತ್‌ಡೇ ಪ್ರಿಯಾಂಕಾ ಚೋಪ್ರಾ .!