Select Your Language

Notifications

webdunia
webdunia
webdunia
webdunia

ರಾಖಿ ಸಾವಂತ್ ಹೇಳಿದ ಈ ವಸ್ತುವನ್ನೇ ಎಲ್ಲರೂ ಬಳಸಬೇಕಂತೆ!

ರಾಖಿ ಸಾವಂತ್ ಹೇಳಿದ ಈ ವಸ್ತುವನ್ನೇ ಎಲ್ಲರೂ ಬಳಸಬೇಕಂತೆ!
ಮುಂಬೈ , ಸೋಮವಾರ, 27 ಆಗಸ್ಟ್ 2018 (09:05 IST)
ಮುಂಬೈ : ಬಾಲಿವುಡ್ ಹಾಟ್ ನಟಿಯರ ನಡುವೆ ಪೈಪೋಟಿ ಶುರುವಾಗಿದೆ. ನಟಿ  ರಾಖಿ ಸಾವಂತ್ ಕಾಂಡೋಂ ವಿಚಾರವೊಂದರ ಕುರಿತಾಗಿ ನಟಿಯರಾದ ಸನ್ನಿ ಲಿಯೋನ್ ಮತ್ತು ಬಿಪಾಶಾ ಬಸು ಜೊತೆ ಪೈಪೋಟಿ ಮಾಡಲು ಶುರುಮಾಡಿದ್ದಾರೆ.


ಈ ಸುದ್ದಿ ಕೇಳಿದಾಗ ಕೆಲವರಲ್ಲಿ ಇದೆಂತಹ ವಿಚಾರ ಎಂದು ಕುತೂಹಲ ಮೂಡಬಹುದು. ಅಷ್ಟಕ್ಕೂ ವಿಚಾರ ಏನೆಂದರೆ ನಟಿ  ರಾಖಿ ಸಾವಂತ್ ಇತ್ತೀಚೆಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದಾಳೆ. ಆ ವಿಡಿಯೋದಲ್ಲಿ ಸಹನಟಿಯರಾದ ಸನ್ನಿ ಲಿಯೋನ್ ಮತ್ತು ಬಿಪಾಶಾ ಬಸು ಜಾಹೀರಾತು ರಾಯಭಾರಿಗಳಾದ ಕಾಂಡೋಂ ಬಳಸಬೇಡಿ. ಅದಕ್ಕಿಂತ ತಾನು ಪ್ರಚಾರ ರಾಯಭಾರಿಯಾಗಿರುವ ಕಾಂಡೋಂ ಬಲು ಸೊಗಸಾಗಿದೆ. ಅದನ್ನೇ ಬಳಸಿ ಎಂದು ಪ್ರಚಾರ ಮಾಡಿದ್ದಾಳೆ. 


ಈ ಹಿಂದೆ ಇಟಲಿಯಲ್ಲಿ ಮದುವೆಯಾದ ಕೊಹ್ಲಿ- ಅನುಷ್ಕಾ ದಂಪತಿಗೂ ರಾಖಿ ಸಾವಂತ್ ತನ್ನದೇ ಬ್ರ್ಯಾಂಡ್ ಬಳಸುವಂತೆ ಸಲಹೆ ನೀಡಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಉಪೇಂದ್ರ ವಿರುದ್ಧ ಟ್ವಿಟಿಗರು ಪುಲ್ ಗರಂ!