Select Your Language

Notifications

webdunia
webdunia
webdunia
webdunia

ಬಹುನಿರೀಕ್ಷಿತ ಚಿತ್ರ ಟೀಸರ್​ ಇಂದು ರಿಲೀಸ್!

ಬಹುನಿರೀಕ್ಷಿತ ಚಿತ್ರ  ಟೀಸರ್​ ಇಂದು ರಿಲೀಸ್!
ಮುಂಬೈ , ಶುಕ್ರವಾರ, 26 ನವೆಂಬರ್ 2021 (11:30 IST)
ಬಾಲಿವುಡ್​ನ ಬಹುನಿರೀಕ್ಷಿತ ಚಿತ್ರ 83ಯ ಟೀಸರ್​ ಇಂದು ರಿಲೀಸ್​ ಆಗಿದೆ.
ಹ್ಯಾಂಡ್​ಸಮ್​ ಹಂಕ್​ ರಣ್​ವೀರ್​ ಸಿಂಗ್​ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯಿಸಿರುವ ಈ ಚಿತ್ರ, ಈಗಾಗಲೇ ಸಿನಿ ರಸಿಕರಲ್ಲಿ ಕುತೂಹಲ ಮೂಡಿಸಿದ್ದು, ಭಾರತ ಕ್ರಿಕೆಟ್​ ತಂಡದ ಮಾಜಿ ಆಟಗಾರ ಕಪಿಲ್​ ದೇವ್​ರ ಜೀವನಾಧಾರಿತ ಸಿನಿಮಾ ಇದಾಗಿದೆ. ಟೀಸರ್​ನಲ್ಲಿ ಕಪಿಲ್​ ಲಾರ್ಡ್ಸ್​ ಮೈದಾನದಲ್ಲಿ ಬಾಲ್​ ಕ್ಯಾಚ್​ ಹಿಡಿದು, ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟ ತುಣುಕನ್ನ ನೋಡಬಹುದಾಗಿದ್ದು, ಕಪಿಲ್​ ಪಾತ್ರದಲ್ಲಿ ರಣ್​ವೀರ್​ ಮಿಂಚಿದ್ದಾರೆ. ಈ ಚಿತ್ರ ಇದೇ ಡಿಸೆಂಬರ್​ 24ರಂದು ಬಿಡುಗಡೆಯಾಗಲಿದೆ ಅಂತ ಚಿತ್ರತಂಡ ಘೋಷಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಶ್ಮಿಕಾ ವಿದೇಶ ಭೇಟಿಗೆ ವಿಜಯ್ ದೇವರಕೊಂಡ ಕಾರಣ?