Select Your Language

Notifications

webdunia
webdunia
webdunia
webdunia

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮುಂದಿನ ಸಿನಿಮಾ ಡೆಲ್ಲಿ ಫೈಲ್ಸ್

ದಿ ಕಾಶ್ಮೀರ್ ಫೈಲ್ಸ್ ಸಿನಿಮಾದ ಮುಂದಿನ ಸಿನಿಮಾ ಡೆಲ್ಲಿ ಫೈಲ್ಸ್
ಮುಂಬೈ , ಶುಕ್ರವಾರ, 15 ಏಪ್ರಿಲ್ 2022 (16:16 IST)
ಮುಂಬೈ: ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ನಿರ್ದೇಶಿಸಿದ್ದ ವಿವೇಕ್ ಅಗ್ನಿಹೋತ್ರಿ ಹೊಸ ಸಿನಿಮಾ ಟೈಟಲ್ ಘೋಷಣೆಯಾಗಿದೆ.

ಕಾಶ್ಮೀರ ಪಂಡಿತರ ನರಮೇಧದ ಕುರಿತಾದ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಮಾಡಿ ಸಂಚಲನ ಮೂಡಿಸಿದ್ದ ವಿವೇಕ್ ಅಗ್ನಿಹೋತ್ರಿ ಇದೀಗ ‘ದಿ ಡೆಲ್ಲಿ ಫೈಲ್ಸ್’ ಎಂಬ ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ.

ದಿ ಕಾಶ್ಮೀರ್ ಫೈಲ್ಸ್ ನಂತೇ ಇಲ್ಲಿಯೂ ನೈಜ ಘಟನೆಯಾಧಾರಿತ ಸಿನಿಮಾವನ್ನೇ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವ ಕತೆ ಇಲ್ಲಿ ಹೇಳುತ್ತಾರೆ ಎಂಬುದರ ಬಗ್ಗೆ ಇನ್ನೂ ಗುಟ್ಟುಬಿಟ್ಟುಕೊಟ್ಟಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ನಿಂದಾಗಿ ಬೀಸ್ಟ್ ಗಳಿಕೆಗೆ ಭಾರೀ ಹೊಡೆತ