ಮುಂಬೈ: ಇತ್ತೀಚೆಗೆ ಮದುವೆಯಾಗಿದ್ದ ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಾಲ್ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದೆಯಾ?
ಇತ್ತೀಚೆಗೆ ಕತ್ರಿನಾ ಕೈಫ್ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದು, ಆಕೆಯ ಉಬ್ಬು ಹೊಟ್ಟೆ ಗಮನಿಸಿ ಇದೀಗ ಆಕೆ ಗರ್ಭಿಣಿಯಿರಬಹುದು ಎಂಬ ಗಾಸಿಪ್ ಹರಿದಾಡುತ್ತಿದೆ.
ಸಡಿಲ ಡ್ರೆಸ್ ಧರಿಸಿರುವ ಕತ್ರಿನಾ ಹೊಟ್ಟೆ ಕೊಂಚ ಉಬ್ಬಿಕೊಂಡಂತೆ ಫೋಟೋಗಳಲ್ಲಿ ಕಾಣಿಸುತ್ತಿದೆ. ಹೀಗಾಗಿ ಆಕೆ ಗರ್ಭಿಣಿಯಿರಬಹುದೇ ಎಂದು ಅನುಮಾನ ಮೂಡಿದೆ.