Select Your Language

Notifications

webdunia
webdunia
webdunia
webdunia

ವೈವಾಹಿಕ ಜೀವನಕ್ಕೆ ಕಾಲಿಟ್ಟ ರಣಬೀರ್ ಕಪೂರ್-ಅಲಿಯಾ ಭಟ್

ವೈವಾಹಿಕ ಜೀವನಕ್ಕೆ ಕಾಲಿಟ್ಟ ರಣಬೀರ್ ಕಪೂರ್-ಅಲಿಯಾ ಭಟ್
ಮುಂಬೈ , ಗುರುವಾರ, 14 ಏಪ್ರಿಲ್ 2022 (18:07 IST)
ಮುಂಬೈ: ಬಾಲಿವುಡ್ ಜೋಡಿ ರಣಬೀರ್ ಕಪೂರ್ ಮತ್ತು ಅಲಿಯಾ ಭಟ್ ಕೊನೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಂದು ಬಾಂದ್ರಾದ ರಣಬೀರ್ ಕಪೂರ್ ಮನೆಯಲ್ಲಿ ನಡೆದ ಸಮಾರಂಭದಲ್ಲಿ ರಣಬೀರ್-ಅಲಿಯಾ ದಾಂಪತ್ಯಕ್ಕೆ ಜೀವನಕ್ಕೆ ಕಾಲಿಟ್ಟಿದ್ದಾರೆ.

ಈ ಕಾರ್ಯಕ್ರಮದಲ್ಲಿ ರಣಬೀರ್ ತಾಯಿ ನೀತು ಕಪೂರ್, ಸಹೋದರಿ ರಿಧಿಮಾ, ಕರೀನಾ ಕಪೂರ್, ಕರೀಶ್ಮಾ ಕಪೂರ್, ಮಹೇಶ್ ಭಟ್ ಸೇರಿದಂತೆ ಆಪ್ತೇಷ್ಟರು ಭಾಗಿಯಾಗಿದ್ದರು. ರಾತ್ರಿ ಅಧಿಕೃತವಾಗಿ ರಣಬೀರ್-ಅಲಿಯಾ ಫೋಟೋಗ್ರಾಫರ್ ಗಳ ಮುಂದೆ ಹಾಜರಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್-‌2 ರಿಲೀಸ್‌ ಆದ ಕೆಲವೇ ಗಂಟೆಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ!