Select Your Language

Notifications

webdunia
webdunia
webdunia
Wednesday, 9 April 2025
webdunia

ಪುತ್ರನಿಗೆ ವಾಯು ಎಂದು ಹೆಸರಿಟ್ಟ ಸೋನಂ ಕಪೂರ್

ಸೋನಂ ಕಪೂರ್
ಮುಂಬೈ , ಬುಧವಾರ, 21 ಸೆಪ್ಟಂಬರ್ 2022 (08:50 IST)
ಮುಂಬೈ: ಬಾಲಿವುಡ್ ನಟಿ ಸೋನಂ ಕಪೂರ್ ಮ್ತು ಪತಿ ಆನಂದ್ ಅಹುಜಾ ತಮ್ಮ ನವಜಾತ ಮಗನಿಗೆ ವಾಯು ಎಂದು ನಾಮಕರಣ ಮಾಡಿದ್ದಾರೆ.

ಸೋನಂ ಕಳೆದ ತಿಂಗಳಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದರು. ತಂದೆಯಾದ ಖುಷಿಯಲ್ಲಿ ಆನಂದ್ ಮತ್ತು ತಾತ ಅನಿಲ್ ಕಪೂರ್ ಇಡೀ ಆಸ್ಪತ್ರೆಗೆ, ಕ್ಯಾಮರಾ ಮ್ಯಾನ್ ಗಳಿಗೆ ಸಿಹಿ ಹಂಚಿ ಸಂಭ್ರಮಿಸಿದ್ದರು.

ಇದೀಗ ಮಗುವಿನ ನಾಮಕರಣ ಶಾಸ್ತ್ರ ನೆರವೇರಿಸಿರುವ ದಂಪತಿ ವಾಯು ಕಪೂರ್ ಅಹುಜಾ ಎಂದು ಹೆಸರಿಸಿದ್ದಾರೆ. ವಾಯು ಹಿಂದೂ ಧರ್ಮ ಗ್ರಂಥದ ಪ್ರಕಾರ ಪಂಚಭೂತಗಳಲ್ಲಿ ಒಂದು, ವಾಯು ಉಸಿರಾಟಕ್ಕೆ ದೇವರು, ಹನುಮಂತನ ತಂದೆ ಹೆಸರು. ಈ ಕಾರಣಕ್ಕೆ ಈ ಹೆಸರು ನೀಡಲಾಗಿದೆ’ ಎಂದು ಸೋನಂ ವಿವರಣೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಷ್ಕಾ ಟ್ರೈನಿಂಗ್ ನೋಡಿ ಕ್ಲೀನ್ ಬೌಲ್ಡ್ ಆದ ವಿರಾಟ್ ಕೊಹ್ಲಿ