Publish Date: Mon, 01 Jan 2018 (13:58 IST)
Updated Date: Mon, 01 Jan 2018 (14:13 IST)
ದುಬೈ: ಹೊಸ ವರುಷದ ಆಚರಣೆಗೆಂದು ಕೆಲವು ಬಾಲಿವುಡ್ ಮಂದಿ ಹಾರುವುದೇ ವಿದೇಶಕ್ಕೆ. ದೀಪಿಕಾ, ರಣವೀರ್ ಶ್ರೀಲಂಕಾದಲ್ಲಿ ನ್ಯೂ ಈಯರ್ ಸೆಲಬ್ರೇಟ್ ಮಾಡಿದ್ರೆ, ಶಿಲ್ಪಾ ಶೆಟ್ಟಿ ತನ್ನ ಗಂಡ ರಾಜ್ ಕುಂದ್ರಾ ಹಾಗೂ ಮಗನ ಜತೆ ದುಬೈ ನಲ್ಲಿ ಹೊಸ ವರುಷವನ್ನು ಬರಮಾಡಿಕೊಂಡಿದ್ದಾರೆ.
ದುಬೈನಲ್ಲಿ ಹೊಸ ವರ್ಷವನ್ನು ಸೆಲೆಬ್ರೇಟ್ ಮಾಡಿಕೊಂಡಿರುವ ಶಿಲ್ಪಾ, ರಾಜ್ ಕುಂದ್ರಾ ಹಾಗೂ ವಿಹಾನ್ ಈಜುಕೊಳದಲ್ಲಿ ಮಸ್ತಿ ಮಾಡ್ತಿರೋ ಫೋಟೋ ಒಂದನ್ನು ಇನ್ ಸ್ಟಾಗ್ರಾಮ್ನಲ್ಲಿ ಅಪ್ಲೋಡ್ ಮಾಡಿದ್ದಾರೆ.
ಎಲ್ಲಕ್ಕಿಂತ ಹೆಚ್ಚಾಗಿ ಆಕರ್ಷಿಸಿದ್ದು ಕಪ್ಪನೆಯ ಸ್ವಿಮ್ ಸೂಟ್ ನಲ್ಲಿ ಶಿಲ್ಪಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ