Select Your Language

Notifications

webdunia
webdunia
webdunia
webdunia

ಪತಿ ಬಂಧನದಲ್ಲಿದ್ದರೂ ಸಂಪ್ರದಾಯ ಮರೆಯದ ಶಿಲ್ಪಾ ಶೆಟ್ಟಿ

ಪತಿ ಬಂಧನದಲ್ಲಿದ್ದರೂ ಸಂಪ್ರದಾಯ ಮರೆಯದ ಶಿಲ್ಪಾ ಶೆಟ್ಟಿ
ಮುಂಬೈ , ಗುರುವಾರ, 9 ಸೆಪ್ಟಂಬರ್ 2021 (08:45 IST)
ಮುಂಬೈ: ಪತಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿದ್ದರೂ ಪತ್ನಿ, ನಟಿ ಶಿಲ್ಪಾ ಶೆಟ್ಟಿ ಮಾತ್ರ ತಮ್ಮ ಪ್ರತಿ ವರ್ಷದ ಆಚರಣೆ ಕೈಬಿಟ್ಟಿಲ್ಲ.


ಪತಿ ನೀಡಿದ ಆಘಾತದಿಂದ ಹೊರಬಂದ ಶಿಲ್ಪಾ ಈಗ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ನಡುವೆ ವರ್ಷದಂತೇ ಈ ವರ್ಷವೂ ಮನೆಯಲ್ಲಿ ಗಣೇಶ ಹಬ್ಬ ಮಾಡಲು ಮೂರ್ತಿ ತಂದಿರಿಸಿದ್ದಾರೆ.

ಪ್ರತಿವರ್ಷದಂತೇ ಈ ವರ್ಷ ಪತಿ ಜೊತೆಗಿಲ್ಲ. ಆದರೂ ಹಬ್ಬದ ಸಂಪ್ರದಾಯ ಪಾಲಿಸುವುದನ್ನು ಬಿಟ್ಟಿಲ್ಲ. ತಮ್ಮ ಸಹಾಯಕರೊಂದಿಗೆ ಗಣೇಶನ ಮೂರ್ತಿಯನ್ನು ಮನೆಗೆ ಕರೆತಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಅನುಶ್ರೀ ಹೇರ್ ಟೆಸ್ಟ್ ಮಾಡಿಸಬೇಕಿತ್ತು: ಇಂದ್ರಜಿತ್