Select Your Language

Notifications

webdunia
webdunia
webdunia
webdunia

ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ ನಡುವೆ ಸಕ್ಸಸ್ ಹುಡುಕಿ ಹೊರಟ ಶಾರುಖ್ ಖಾನ್

ದಕ್ಷಿಣ ಭಾರತದ ಸಿನಿಮಾಗಳ ಅಬ್ಬರ ನಡುವೆ ಸಕ್ಸಸ್ ಹುಡುಕಿ ಹೊರಟ ಶಾರುಖ್ ಖಾನ್
ಮುಂಬೈ , ಗುರುವಾರ, 21 ಏಪ್ರಿಲ್ 2022 (11:48 IST)
ಮುಂಬೈ: ದಕ್ಷಿಣ ಭಾರತದ ಪ್ಯಾನ್ ಇಂಡಿಯಾ ಸಿನಿಮಾಗಳ ಅಬ್ಬರಕ್ಕೆ ಬಾಲಿವುಡ್ ನಲುಗಿ ಹೋಗಿದೆ.

ಸ್ವತಃ ಬಾಲಿವುಡ್ ಬಾದ್ ಶಹಾ ಎಂದೇ ಕರೆಸಿಕೊಳ್ಳುತ್ತಿದ್ದ ಶಾರುಖ್ ಖಾನ್ ಗೂ ಸೋಲಿನ ಬಿಸಿ ತಟ್ಟಿದೆ. ಸದ್ಯಕ್ಕೆ ಶಾರುಖ್ ಒಂದು ಬ್ರೇಕ್ ಗಾಗಿ ಕಾಯುತ್ತಿದ್ದಾರೆ.

ಈ ಕಾರಣಕ್ಕೆ ಈಗ ಯಶಸ್ವೀ ನಿರ್ದೇಶಕ ಎಂದೇ ಕರೆಯಿಸಿಕೊಳ್ಳುವ ರಾಜ್ ಕುಮಾರ್ ಹಿರಾನಿ ಜೊತೆಯಾಗುತ್ತಿದ್ದು, ದೂಂಕಿ ಎಂಬ ಹೊಸ ಸಿನಿಮಾ ಘೋಷಣೆಯಾಗಿದೆ. ಕೆಜಿಎಫ್ ಎದುರು ಸೋತಿದ್ದ ಜೀರೋ ಸಿನಿಮಾ ಬಳಿಕ ಶಾರುಖ್ ಸಕ್ಸಸ್ ಕಂಡಿರಲಿಲ್ಲ. ಹೀಗಾಗಿ ಮತ್ತೆ ಹಿಟ್ ಚಿತ್ರ ನೀಡಲು ಕಾಯುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಕಿಂಗ್ ಸ್ಟಾರ್ ಯಶ್ ಗೆ ಇನ್ನು ಕತೆ ಹುಡುಕುವುದೇ ಕಷ್ಟ!