ಶಾರುಖ್ ಖಾನ್ ಬಾಲ್ಯ ಕಳೆದಿದ್ದು ಮಂಗಳೂರಿನಲ್ಲಿ, ಕನ್ನಡವೂ ಗೊತ್ತಿತ್ತು

Krishnaveni K
ಬುಧವಾರ, 11 ಡಿಸೆಂಬರ್ 2024 (11:03 IST)
ಮುಂಬೈ: ಬಾಲಿವುಡ್ ಬಾದ್ ಶಹಾ ಶಾರುಖ್ ಖಾನ್ ತಮ್ಮ ಬಾಲ್ಯದ ಕುರಿತು ಈ ಹಿಂದೆ ಅಚ್ಚರಿಯ ಸಂಗತಿಯೊಂದನ್ನು ಹೊರಹಾಕಿದ್ದರು. ಈ ವಿಚಾರ ಈಗ ವೈರಲ್ ಆಗಿದೆ.

ಶಾರುಖ್ ಖಾನ್ ಹುಟ್ಟಿದ್ದು ದೆಹಲಿಯಲ್ಲಿ ಎಂದು ಎಲ್ಲರಿಗೂ ಗೊತ್ತಿತ್ತು. ಆದರೆ ತಮ್ಮ ಬಾಲ್ಯವನ್ನು ಶಾರುಖ್ ಕಳೆದಿದ್ದು ಕರ್ನಾಟಕದ ಕರಾವಳಿ ಮಂಗಳೂರಿನಲ್ಲಂತೆ. ಇಂತಹದ್ದೊಂದು ಅಚ್ಚರಿಯ ಸಂಗತಿಯನ್ನು ಅವರು 2013 ರಲ್ಲಿ ಚೆನ್ನೈ ಎಕ್ಸ್ ಪ್ರೆಸ್ ಸಿನಿಮಾ ಪ್ರಮೋಷನ್ ವೇಳೆ ಹೇಳಿಕೊಂಡಿದ್ದರು. ಆ ವಿಚಾರವೀಗ ಮತ್ತೆ ವೈರಲ್ ಆಗಿದೆ.

 
ಶಾರುಖ್ ಖಾನ್ ಮೂಲತಃ ದೆಹಲಿಯವರಾದರೂ ಬಾಲ್ಯದಲ್ಲಿ 5 ವರ್ಷಗಳವರೆಗೆ ಮಂಗಳೂರಿನಲ್ಲಿ ಕಳೆದಿದ್ದರಂತೆ. ಹುಟ್ಟಿದ್ದು ದೆಹಲಿಯಲ್ಲಾದರೂ ಬಾಲ್ಯದಲ್ಲಿ ಅಜ್ಜಿಯೊಂದಿಗೆ ಮಂಗಳೂರಿನಲ್ಲಿ ಕಳೆದ ನೆನಪುಗಳಿವೆ ಎಂದು ಶಾರುಖ್ ಹೇಳಿದ್ದರು. ಅವರ ತಾಯಿ ಆಂಧ್ರ ಮೂಲದವರಂತೆ.

ತಾಯಿಗೆ ಕನ್ನಡ ಸೇರಿ ನಾಲ್ಕು ಭಾಷೆಗಳು ಬರುತ್ತಿದ್ದವು. ಈಗಲೂ ಶಾರುಖ್ ಬಳಿ ಮಂಗಳೂರಿನಲ್ಲಿ ಬಾಲ್ಯದಲ್ಲಿದ್ದ ಕೆಲವು ಫೋಟೋಗಳಿವೆಯಂತೆ. ಅದು ಬಿಟ್ಟರೆ ಮಂಗಳೂರಿನ ಬಗ್ಗೆ ಬೇರೆ ನೆನಪುಗಳಿಲ್ಲ. ಆದರೆ ಕರ್ನಾಟಕದೊಂದಿಗೆ ತನಗೆ ಕನೆಕ್ಷನ್ ಇದೆ ಎಂದು ಶಾರುಖ್ ಹೇಳಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BB 12: ಕಿಚ್ಚ ಸುದೀಪ್ ಇದು ಸಾಕಗಲ್ಲ, ಇನ್ನೂ ಬೇಕು, ಇನ್ನೂ ಬೇಕು

ಜೈಲಿನಲ್ಲಿ ನಿಯಮದ ಪ್ರಕಾರ ಎಲ್ಲಾ ಕೊಟ್ಟರೂ ಇಲ್ಲ ಅಂದರಾ ದರ್ಶನ್

BBK12: ಕಿಚ್ಚ ಸುದೀಪ್ ಯಾರಿಗೂ ಹೆದರಲ್ಲ, ಅಶ್ವಿನಿ ಪರವೂ ಅಲ್ಲ: ಇಂದು ಕಾದಿದೆ ಮಾರಿಹಬ್ಬ

ಕೆಬಿಸಿ ಶೋನಲ್ಲಿ ರಿಷಬ್ ಶೆಟ್ಟಿ ಗೆದ್ದಿದ್ದೆಷ್ಟು, ಈ ಹಣ ಯಾರಿಗೆ ಕೊಟ್ರು ನೋಡಿ

ಕಲಾವಿದ ನಿತಿನ್ ಶೀವಾಂಶ್ ಜತೆ ಸುಹಾನಾ ಸೈಯ್ಯದ್‌ಗೆ ಪ್ರೀತಿ ಶುರುವಾಗಿದ್ದು ಹೇಗೇ ಗೊತ್ತಾ

ಮುಂದಿನ ಸುದ್ದಿ
Show comments