Select Your Language

Notifications

webdunia
webdunia
webdunia
webdunia

ಕಿಚ್ಚ ಸುದೀಪ್ ಜತೆಗೆ ಸಲ್ಮಾನ್ ಖಾನ್ ದಬಾಂಗ್ 3 ಪ್ರಚಾರ

ಕಿಚ್ಚ ಸುದೀಪ್ ಜತೆಗೆ ಸಲ್ಮಾನ್ ಖಾನ್ ದಬಾಂಗ್ 3 ಪ್ರಚಾರ
ಬೆಂಗಳೂರು , ಶುಕ್ರವಾರ, 13 ಡಿಸೆಂಬರ್ 2019 (08:35 IST)
ಬೆಂಗಳೂರು: ದಬಾಂಗ್ 3 ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿಯಿವೆ. ಡಿಸೆಂಬರ್ 20 ರಂದು ಬಿಡುಗಡೆಯಾಗಲಿರುವ ಬಾಲಿವುಡ್ ಸಿನಿಮಾದಲ್ಲಿ ಕಿಚ್ಚ ಸುದೀಪ್ ವಿಲನ್ ಪಾತ್ರ ಮಾಡಿದ್ದಾರೆ.


ಈ ಸಿನಿಮಾ ಹಿಂದಿ ಮಾತ್ರವಲ್ಲದೆ, ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಅವತರಣಿಕೆಗೆ ಸ್ವತಃ ಸಲ್ಮಾನ್ ಡಬ್ ಮಾಡಿರುವುದು ವಿಶೇಷ.

ಈ ಸಿನಿಮಾದ ಪ್ರಚಾರ ಕೆಲಸಕ್ಕಾಗಿ ಈಗ ಸಲ್ಮಾನ್ ಬೆಂಗಳೂರಿಗೆ ಬರಲಿದ್ದಾರೆ. ಡಿಸೆಂಬರ್ 17 ರಿಂದ ಬೆಂಗಳೂರಿನಲ್ಲಿ ಕಿಚ್ಚ ಸುದೀಪ್ ಜತೆಗೆ ಸಲ್ಮಾನ್ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈನಲ್ಲಿ ಕೋಟಿಗೊಬ್ಬ 3 ಹಾಡಿನ ಶೂಟಿಂಗ್