Select Your Language

Notifications

webdunia
webdunia
webdunia
webdunia

ಕಾಫಿ ವಿತ್ ಕರಣ್ ಶೋಗೆ ರಶ್ಮಿಕಾ ಮಂದಣ್ಣ ಅತಿಥಿ

ಕಾಫಿ ವಿತ್ ಕರಣ್ ಶೋಗೆ ರಶ್ಮಿಕಾ ಮಂದಣ್ಣ ಅತಿಥಿ
ಮುಂಬೈ , ಮಂಗಳವಾರ, 26 ಏಪ್ರಿಲ್ 2022 (10:02 IST)
ಮುಂಬೈ: ಟಾಲಿವುಡ್ ಬಳಿಕ ಬಾಲಿವುಡ್ ನಲ್ಲೂ ಸದ್ದು ಮಾಡುತ್ತಿರುವ ನಟಿ ರಶ್ಮಿಕಾ ಮಂದಣ್ಣ ಈಗ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ನಡೆಸಿಕೊಡಲಿರುವ ಕಾಫಿ ವಿತ್ ಕರಣ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ.

ಹಿಂದಿ ಕಿರುತೆರೆಯ ಈ ಜನಪ್ರಿಯ ಶೋನಲ್ಲಿ ಅನೇಕ ತಾರೆಯರು ಭಾಗವಹಿಸಿ ಸಂಚಲನ ಸೃಷ್ಟಿಸುವ ಹೇಳಿಕೆಗಳ ಮೂಲಕ ಸುದ್ದಿಯಾಗಿದ್ದರು. ಈ ಶೋ ಮತ್ತೆ ಆರಂಭವಾಗಲಿದೆ.

ಜೂನ್ ವೇಳೆ ಕಾರ್ಯಕ್ರಮ ಮತ್ತೆ ಪ್ರಸಾರವಾಗಲಿದ್ದು, ಈ ಬಾರಿ ಘಟಾನುಘಟಿಗಳ ಜೊತೆ ರಶ್ಮಿಕಾ ಮಂದಣ್ಣ ಕೂಡಾ ಭಾಗಿಯಾಗಲಿದ್ದಾರಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿನ್ ಪುತ್ರಿ ಸಾರಾ ತೆಂಡುಲ್ಕರ್ ಬಾಲಿವುಡ್ ಪ್ರವೇಶಕ್ಕೆ ರಂಗ ಸಜ್ಜು