Select Your Language

Notifications

webdunia
webdunia
webdunia
webdunia

ರಾನು ಮೊಂಡಾಲ್ ವಿಚಿತ್ರ ಮೇಕಪ್ ಹಿಂದಿನ ನಿಜ ಕತೆ ಹೇಳಿದ ವಿನ್ಯಾಸಕಿ

ರಾನು ಮೊಂಡಾಲ್ ವಿಚಿತ್ರ ಮೇಕಪ್ ಹಿಂದಿನ ನಿಜ ಕತೆ ಹೇಳಿದ ವಿನ್ಯಾಸಕಿ
ಮುಂಬೈ , ಶುಕ್ರವಾರ, 22 ನವೆಂಬರ್ 2019 (09:02 IST)
ಮುಂಬೈ: ಇತ್ತೀಚೆಗಷ್ಟೇ ಸೆನ್ಸೇಷನಲ್ ಗಾಯಕಿ ರಾನು ಮೊಂಡಾಲ್ ವಿಚಿತ್ರ ಮೇಕಪ್ ನಿಂದಾಗಿ ಸೋಷಿಯಲ್ ಮೀಡಿಯಾದಲ್ಲಿ ಯದ್ವಾ ತದ್ವಾ ಟ್ರೋಲ್ ಗೊಳಗಾಗಿದ್ದರು. ಅದಕ್ಕೀಗ ಅವರ ಮೇಕಪ್ ಆರ್ಟಿಸ್ಟ್ ಸ್ಪಷ್ಟನೆ ನೀಡಿದ್ದಾರೆ.


ರಾನು ಮುಖಕ್ಕೆ ವಿಪರೀತ ಮೇಕಪ್ ಬಳಿದುಕೊಂಡಿದ್ದ ಫೋಟೋ ನೋಡಿದ ಟ್ವಿಟರಿಗರು ಆಕೆಯನ್ನು ನಾನಾ ರೀತಿಯಲ್ಲಿ ತಮಾಷೆ ಮಾಡಿದ್ದರು. ಈ ಟ್ರೋಲ್ ಬಳಿಕ ಇದೀಗ ಆಕೆಯ ಮೇಕಪ್ ಕಲಾವಿದೆ ಸಂಧ್ಯಾ ಪ್ರತಿಕ್ರಿಯೆ ನೀಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ ರಾನು ಮೊಂಡಾಲ್ ಫೋಟೋಗಳು ನಕಲಿ. ನಾವೂ ಆ ಟ್ರೋಲ್ ಗಳನ್ನು ಓದಿ ನಕ್ಕಿದ್ದೇವೆ. ಆದರೆ ಅದರಿಂದ ಬೇರೆಯವರಿಗೆ ನೋವಾಗಬಾರದು ಎಂದಿರುವ ಸಂಧ್ಯಾ ಅಸಲಿ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾನು ಕಾಳಿದಾಸ ಕನ್ನಡ ಮೇಷ್ಟ್ರು ಅಂತ ಜಗ್ಗೇಶ್ ಅಂದ್ರೆ ಕನ್ನಡ್ ಗೊತ್ತಿಲ್ವಾ ಅಂತಿದ್ದಾರೆ ಹರಿಪ್ರಿಯಾ