Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ನಾನು ಕಾಳಿದಾಸ ಕನ್ನಡ ಮೇಷ್ಟ್ರು ಅಂತ ಜಗ್ಗೇಶ್ ಅಂದ್ರೆ ಕನ್ನಡ್ ಗೊತ್ತಿಲ್ವಾ ಅಂತಿದ್ದಾರೆ ಹರಿಪ್ರಿಯಾ

webdunia
ಶುಕ್ರವಾರ, 22 ನವೆಂಬರ್ 2019 (09:00 IST)
ಬೆಂಗಳೂರು: ಇಂದು ಕನ್ನಡ ಸಿನಿಮಾ ರಂಗದ ಎರಡು ಪ್ರಮುಖ ಚಿತ್ರಗಳು ತೆರೆ ಕಾಣುತ್ತಿವೆ. ಒಂದು ನವರಸನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು. ಇನ್ನೊಂದು ಹರಿಪ್ರಿಯಾ ಅಭಿನಯದ ಕನ್ನಡ್ ಗೊತ್ತಿಲ್ವಾ ಸಿನಿಮಾ.


ಈ ಎರಡೂ ಸಿನಿಮಾಗಳೂ ಕನ್ನಡ ಭಾಷೆಯ ಕುರಿತಾಗಿದೆ ಎನ್ನುವುದು ವಿಶೇಷ. ಅದರಲ್ಲೂ ಎರಡೂ ಚಿತ್ರಗಳು ಒಂದೇ ದಿನ ತೆರೆಗೆ ಬರುತ್ತಿರುವುದು ಮತ್ತೊಂದು ವಿಶೇಷ. ಕನ್ನಡ ಶಾಲೆಗಳ ಕುರಿತಾದ ಕತೆಯಿರುವ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಜಗ್ಗೇಶ್ ಗೆ ನಾಯಕಿಯಾಗಿ ಮೇಘನಾ ಗಾಂವ್ಕರ್ ಅಭಿನಯಿಸಿದ್ದಾರೆ.

ಇನ್ನು ಕನ್ನಡ್ ಗೊತ್ತಿಲ್ವ ಸಿನಿಮಾದ ಟ್ರೈಲರ್ ಈಗಾಗಲೇ ಖಡಕ್ ಡೈಲಾಗ್ ಗಳಿಂದ ಸುದ್ದಿಯಾಗಿದೆ. ಈ ಚಿತ್ರದಲ್ಲಿ ಹರಿಪ್ರಿಯಾ ಖಡಕ್ ತನಿಖಾಧಿಕಾರಿ ಲುಕ್ ಗಮನ ಸೆಳೆಯುತ್ತಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಕನ್ನಡ: ವಾಸುಕಿ ಚಂದನಾ ಜತೆ ಇದ್ದರೆ ಭೂಮಿಗೆ ಹೊಟ್ಟೆ ಉರಿಯಾಗುತ್ತಾ?