Select Your Language

Notifications

webdunia
webdunia
webdunia
webdunia

ಪ್ರಿಯಾಂಕಾ ಚೋಪ್ರಾ ಗರ್ಭಿಣಿಯೇ? ಹೀಗೊಂದು ಅನುಮಾನ ಬಂದಿದ್ದೇಕೆ ಗೊತ್ತಾ?

ಪ್ರಿಯಾಂಕಾ ಚೋಪ್ರಾ ಗರ್ಭಿಣಿಯೇ? ಹೀಗೊಂದು ಅನುಮಾನ ಬಂದಿದ್ದೇಕೆ ಗೊತ್ತಾ?
ಮುಂಬೈ , ಬುಧವಾರ, 20 ಫೆಬ್ರವರಿ 2019 (09:08 IST)
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ಮದುವೆಯಾಗಿ ಎರಡು ತಿಂಗಳು ಕಳೆದಿಲ್ಲ. ಆಗಲೇ ಪ್ರಿಯಾಂಕಾ ಗರ್ಭಿಣಿ ಎನ್ನುವ ಗುಸು ಗುಸು ಶುರುವಾಗಿದೆ.


ಮದುವೆಯಾದ ಬಳಿಕ ಸೆಲೆಬ್ರಿಟಿಗಳು ಗರ್ಭಿಣಿ ಎಂದು ಸುಖಾ ಸುಮ್ಮನೇ ಸುದ್ದಿ ಹುಟ್ಟಿಕೊಳ್ಳುವುದು ಸಾಮಾನ್ಯ. ಇದೀಗ ಪ್ರಿಯಾಂಕಾ ವಿಚಾರದಲ್ಲೂ ಹಾಗೇ ಅಗಿದೆ. ಅಸಲಿಗೆ ಪ್ರಿಯಾಂಕಾ ಗರ್ಭಿಣಿಯಲ್ಲ. ಹಾಗಿದ್ದರೂ ಆಕೆ ಗರ್ಭಿಣಿ ಎನ್ನುವ ಗಾಸಿಪ್ ಹುಟ್ಟಿಕೊಳ್ಳಲು ಕಾರಣವೇನೆಂದು ಅಮ್ಮ ಮಧು ಚೋಪ್ರಾ ಬಹಿರಂಗಪಡಿಸಿದ್ದಾರೆ.

ಅಸಲಿಗೆ ಎಡವಟ್ಟು ಆಗಿದ್ದು ಫೋಟೋಗ್ರಾಫರ್ ಗಳು ಆಕೆಯ ಫೋಟೋ ತೆಗೆದ ಆಂಗಲ್ ನಿಂದಾಗಿ. ಫೋಟೋ ತೆಗೆಯುವಾಗ ಆಕೆ ತುಂಬಾ ದಣಿದಿದ್ದಳು. ಹೀಗಾಗಿ ಆಕೆಯ ಹೊಟ್ಟೆ ಉಬ್ಬಿಕೊಂಡಂತೆ ಕಾಣುತ್ತಿತ್ತು. ಪ್ರಿಯಾಂಕಾಗೆ ಈ ವಿಚಾರ ಹೇಳಿದಾಗ ಆಕೆ ಹೊಟ್ಟೆ ಹುಣ್ಣಾಗುವಂತೆ ನಕ್ಕಳು ಎಂದು ಮಧು ಚೋಪ್ರಾ ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯಂತೆ ಕಂಡ ರಶ್ಮಿಕಾ ಮಂದಣ್ಣಗೆ ಧನ್ಯವಾದ ಸಲ್ಲಿಸಿದ ಹಿರಿಯ ನಟ ಶಂಕರ್ ಅಶ್ವಥ್!