Select Your Language

Notifications

webdunia
webdunia
webdunia
webdunia

ಪತ್ನಿ, ಮಗನೊಂದಿಗೆ ರಜೆಯ ಮೋಜಿನಲ್ಲಿ ಪ್ರಕಾಶ್ ರಾಜ್!

ಪತ್ನಿ, ಮಗನೊಂದಿಗೆ ರಜೆಯ ಮೋಜಿನಲ್ಲಿ ಪ್ರಕಾಶ್ ರಾಜ್!
ಮುಂಬೈ , ಶುಕ್ರವಾರ, 10 ಆಗಸ್ಟ್ 2018 (06:50 IST)
ಮುಂಬೈ: ವಿವಾದಾತ್ಮಕ ಹೇಳಿಕೆಗಳ ಮೂಲಕ  ಹೆಚ್ಚು ಸುದ್ದಿಯಲ್ಲಿದ್ದ ನಟ ಪ್ರಕಾಶ್ ರಾಜ್ ಸಿಡ್ನಿಯಲ್ಲಿ ಕುಟುಂಬದ ಜತೆ ರಜೆಯ ಮೋಜಿನಲ್ಲಿದ್ದಾರೆ. ಪತ್ನಿ ಪೋನಿ ವರ್ಮಾ, ಮಗನೊಂದಿಗೆ  ಸಿಡ್ನಿಯಲ್ಲಿ ಕಾಲಕಳೆಯುತ್ತಿರುವ ಪ್ರಕಾಶ್ ರಾಜ್, ಫೋಟೋಗಳನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಾರೆ.


ಸಿಡ್ನಿಯಲ್ಲಿನ ಪ್ರವಾಸಿ ಸ್ಥಳವನ್ನು ಭೇಟಿ ಮಾಡಿ  ಖುಷಿಯಿಂದ ಎಂಜಾಯ್ ಮಾಡ್ತಿದ್ದಾರಂತೆ ಪ್ರಕಾಶ್ ರಾಜ್.


ಬಹುಭಾಷಾ ನಟ ಪ್ರಕಾಶ್ ರಾಜ್ ಸಾಕಷ್ಟು  ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. 2010 ರಲ್ಲಿ ಬಾಲಿವುಡ್ ನ ಕೋರಿಯೋಗ್ರಫರ್ ಪೋನಿ ವರ್ಮಾರನ್ನು ಪ್ರಕಾಶ್ ರಾಜ್ ಮದುವೆಯಾಗಿದ್ದಾರೆ. ಪೋನಿ ವರ್ಮಾ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಕಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನೇಹಾ ಶರ್ಮಾ!