Select Your Language

Notifications

webdunia
webdunia
webdunia
webdunia

ಬಿಕಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನೇಹಾ ಶರ್ಮಾ!

ಬಿಕಿನಲ್ಲಿ ಸಖತ್ ಹಾಟ್ ಆಗಿ ಕಾಣಿಸಿಕೊಂಡ ನೇಹಾ ಶರ್ಮಾ!
ಮುಂಬೈ , ಶುಕ್ರವಾರ, 10 ಆಗಸ್ಟ್ 2018 (06:38 IST)
ಮುಂಬೈ: ನಟಿ ನೇಹಾ ಶರ್ಮಾ ಅವರ ಇತ್ತೀಚೆಗಿನ  ಫೋಟೋಶೂಟ್ ಹುಡುಗರ ಎದೆಯಲ್ಲಿ ಸಂಚಲನವನ್ನೇ ಉಂಟು ಮಾಡಿದೆಯಂತೆ. ಬಿಕನಿಯಲ್ಲಿ ಫೋಟೋಶೂಟ್ ಮಾಡಿರುವ ನೇಹಾ ಫೋಟೋವನ್ನು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾಳೆ.


ನಿಯತಕಾಲಿಕೆಗಾಗಿ ನೇಹಾ ಫೋಟೋಶೂಟ್ ಮಾಡಿಸಿಕೊಂಡಿದ್ದಾಳಂತೆ. ಈ ಫೋಟೊ ಶೂಟ್ ನಲ್ಲಿ ಬಣ್ಣ ಬಣ್ಣದ  ಬಿಕಿನಿಯಲ್ಲಿ ನೇಹಾ ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾಳೆ.


ಕ್ರೂಕ್ ಚಿತ್ರದ ಮೂಲಕ ಬಾಲಿವುಡ್ ಅಂಗಳಕ್ಕೆ ಕಾಲಿಟ್ಟ ನೇಹಾ ಕ್ಯಾ ಸೂಪರ್ ಕೂಲ್ ಹೇ ಹಮ್, ಯಮಲಾ ಪಗಲಾ ದಿವಾನಾ-2, ಯಂಗಿಸ್ತಾನ್ ಹಾಗೂ ತುಮ್ ಬಿನ್ ಚಿತ್ರಗಳಲ್ಲಿ ನಟಿಸಿದ್ದಳು.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ಹಾಕಿದ ಈ ವಿಡಿಯೋ ಎಲ್ಲರ ಮೊಗದಲ್ಲೂ ನಗು ತರಿಸಿದೆಯಂತೆ