Select Your Language

Notifications

webdunia
webdunia
webdunia
webdunia

ದೀಪಿಕಾ ಹಾಕಿದ ಈ ವಿಡಿಯೋ ಎಲ್ಲರ ಮೊಗದಲ್ಲೂ ನಗು ತರಿಸಿದೆಯಂತೆ

ದೀಪಿಕಾ ಹಾಕಿದ ಈ ವಿಡಿಯೋ ಎಲ್ಲರ ಮೊಗದಲ್ಲೂ ನಗು  ತರಿಸಿದೆಯಂತೆ
ಮುಂಬೈ , ಶುಕ್ರವಾರ, 10 ಆಗಸ್ಟ್ 2018 (06:25 IST)
ಮುಂಬೈ: ಚೆನ್ನೈ ಏಕ್ಸ್ ಪ್ರೆಸ್ ಸಿನಿಮಾ ಎಂದರೆ ಎಲ್ಲರ ಮುಖದಲ್ಲೂ ಒಂದು ತಿಳಿ ನಗು ಮೂಡುತ್ತದೆ. ಇದರಲ್ಲಿ ದೀಪಿಕಾ ಪಡುಕೋಣೆ ಅಭಿನಯ, ಮಾತನಾಡುವ ಧಾಟಿ, ಶಾರೂಖ್ ಖಾನ್ ಅವರ ಅಭಿನಯ ಸಖತ್ ಫೇಮಸ್ ಆಗಿತ್ತು. ಈಗ ದೀಪಿಕಾ ಪಡುಕೋಣೆ ಟ್ವೀಟ್ ಮಾಡುವುದರ ಮೂಲಕ ಈ ಚಿತ್ರದಲ್ಲಿನ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.


ಅಂದಹಾಗೇ, ದೀಪಿಕಾ ಹೀಗೆ ನೆನಪು ಮಾಡಿಕೊಳ್ಳುವುದಕ್ಕೂ ಒಂದು ಕಾರಣವಿದೆ ಅದೇನಪ್ಪಾ ಅಂದ್ರೆ,  ಕಾಮಿಡಿ ಚೆನ್ನೈ ಎಕ್ಸ್‌ಪ್ರೆಸ್‌ ಬಿಡುಗಡೆಗೊಂಡು 5 ವರ್ಷವಾಯ್ತು ಎಂದು ಖುಷಿಯಿಂದ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.


ಈ ಸಿನಿಮಾದ ಚಿತ್ರೀಕರಣದ ವೇಳೆ ನಡೆದ ಹಾಸ್ಯದ ಕ್ಷಣಗಳ ವಿಡಿಯೋಗಳನ್ನು ಟ್ವಿಟ್ಟರ್‌ನಲ್ಲಿ ಹಾಕಿ ದೀಪಿಕಾ ಮತ್ತೊಮ್ಮೆ ಎಲ್ಲರ ಮೊಗದಲ್ಲೂ ನಗು ತರಿಸಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿ ಬಾಲ್ಯದ ಘಟನೆ ಆಧರಿಸಿ ಚಲೋ ಜಿತೇ ಹೈ ಚಿತ್ರ ನಿರ್ಮಾಣ