Select Your Language

Notifications

webdunia
webdunia
webdunia
webdunia

ಹಾಟ್, ಬೋಲ್ಡ್ ಪಾತ್ರಗಳಿಗೂ ಸೈ ಎಂದ ಪೂಜಾ ಹೆಗ್ಡೆ

ಹಾಟ್, ಬೋಲ್ಡ್ ಪಾತ್ರಗಳಿಗೂ ಸೈ ಎಂದ ಪೂಜಾ ಹೆಗ್ಡೆ
mumbai , ಶನಿವಾರ, 16 ಡಿಸೆಂಬರ್ 2023 (11:07 IST)
ಬಾಲಿವುಡ್ ಹಾಟ್ ನಟಿ ಪೂಜಾ ಹೆಗ್ಡೆ ತಮ್ಮ ಎದೆಯ ಭಾಗ, ತೊಡೆಗಳನ್ನು ಪ್ರದರ್ಶಿಸುವ ಮೂಲಕ ತಾನು ಕೌಟುಂಬಿಕ ಚಿತ್ರಗಳಿಗಷ್ಟೇ ಸೀಮಿತ ಅಲ್ಲ, ಹಾಟ್, ಬೋಲ್ಡ್ ಪಾತ್ರಗಳನ್ನೂ ಮಾಡುತ್ತೀನಿ ಅನ್ನೋ ಸಂದೇಶ ರವಾನಿಸಿದಂತಿದೆ. ಈ ತಾರೆಗಳು ಅವಕಾಶಕ್ಕಾಗಿ ಇನ್ನೂ ಏನೇನು ದಾರಿ ತುಳಿಯುತ್ತಾರೋ ಏನೋ. 
 
ದಕ್ಷಿಣದಲ್ಲಿ ಮಿಂಚಿ ಬಾಲಿವುಡ್‌ಗೂ ಹೆಜ್ಜೆಹಾಕಿರುವ ತಾರೆ ಪೂಜಾ ಹೆಗಡೆ. ಈ ಹಾಟ್ ಬ್ಯೂಟಿ ಫ್ಯಾಮಿಲಿ ಚಿತ್ರಗಳಲ್ಲಿ ತಮ್ಮದೇ ಆದಂತ ಛಾಪು ಮೂಡಿಸಿದವರು.  ಈ ಬೆಡಗಿ ಹೆಸರು ಕೇಳಿದರೆ ನಮ್ಮ ಕರ್ನಾಟಕ ಮೂಲದವರಿಬೇಕು ಅನ್ನಿಸುತ್ತದೆ. ಆದರೆ ಪೂಜಾ, ಮುಂಬೈ ಮೂಲದ ಬೆಡಗಿ.
 
ಓದಿದ್ದು ಎಂ.ಕಾಂ ಆದರೂ ಮಾಡೆಲಿಂಗ್ ಮತ್ತು ನಟನೆ ಕಡೆಗೆ ಒಲವು ಮೂಡಿ  ಬಣ್ಣದ ಜಗತ್ತಿನಲ್ಲಿ ಮಿಂಚುತ್ತಿದ್ದಾಳೆ. ತೆಲುಗು, ತಮಿಳು ಹಿಂದಿಯಲ್ಲಿ ಅಭಿನಯಿಸಿರುವ ಈ ಬೆಡಗಿ ಇತ್ತೀಚೆಗೆ ಹಾಟ್ ಫೋಟೋ ಶೂಟ್ ಮಾಡಿಸಿಕೊಂಡು ಆ ಚಿತ್ರಗಳನ್ನು ರಿಲೀಸ್ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಟೇರ ಈವೆಂಟ್ ಗೆ ಬನ್ನಿ: ಕೈ ಮುಗಿದು ಕೇಳಿಕೊಂಡ ನಟ ದರ್ಶನ್