Select Your Language

Notifications

webdunia
webdunia
webdunia
webdunia

ನೊರಾ ಫತೇಹಿ ಬೆಲ್ಲಿ ಡಾನ್ಸ್ ನೋಡಿದ್ರೆ ಜಗತ್ತನ್ನೇ ಮರೆಯತ್ತೀರಿ: ತಪ್ಪದೇ ವಿಡಿಯೋ ನೋಡಿ

ನೊರಾ ಫತೇಹಿ ಬೆಲ್ಲಿ ಡಾನ್ಸ್ ನೋಡಿದ್ರೆ ಜಗತ್ತನ್ನೇ ಮರೆಯತ್ತೀರಿ: ತಪ್ಪದೇ ವಿಡಿಯೋ ನೋಡಿ
ಬೆಂಗಳೂರು , ಬುಧವಾರ, 21 ಮಾರ್ಚ್ 2018 (19:28 IST)
ಮೊರಾಕ್ಕೊ ದೇಶದ ಸೌಂದರ್ಯ ದೇವತೆ ನೋರಾ ಫತೇಹಿಯವರದು ಬಹು ಪ್ರತಿಭಾವಂತ ವ್ಯಕ್ತಿತ್ವ. ಸುಂದರವಾದ ನರ್ತಕಿ ಕೂಡಾ ಹೌದು. ತಮ್ಮ ಬೆಲ್ಲಿ ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ನೊರಾ ಫತೇಹಿ, ಶ್ವೇತ ಬಣ್ಣದ ಮತ್ತು ಬೆಳ್ಳಿ ಬಣ್ಣದ ಡ್ರೆಸ್‌ನಲ್ಲಿ ನೃತ್ಯ ಮಾಡಿದ್ದಾರೆ. ಇಂತಹ ನೃತ್ಯಕ್ಕೆ ಮಾರುಹೋದವರೇ ಇಲ್ಲವೆಂದರೆ ತಪ್ಪಾಗದು.
 
ತನ್ನ ಸರಳತೆ ಮತ್ತು ಚಾರ್ಮ್ ಮೂಲಕ ಮಿಲಿಯನ್ ಹಾರ್ಟ್ಸ್ ಗೆದ್ದ ಬಿಗ್ ಬಾಸ್ 9 ಆವೃತ್ತಿಯ ಸ್ಪರ್ಧಿ, 2015 ರಲ್ಲಿ ಸೆಲೆಬ್ರಿಟಿ ಡ್ಯಾನ್ಸ್ ರಿಯಾಲಿಟಿ ಷೋ ಝಾಲಾಕ್ ದಿಖ್ಲಾ ಜಾ 9 ರಲ್ಲಿ ನೃತ್ಯ ಕೌಶಲ್ಯಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದ್ದರು.
 
ಮೊರೊಕ್ಕೊದಿಂದ ಬಂದ ನೊರಾ,  ಕೇವಲ ಬೆಲ್ಲಿ ನೃತ್ಯದಲ್ಲಿ ಮಾತ್ರವಲ್ಲ, ಇತರ ನೃತ್ಯಗಳಲ್ಲಿ ಸಹ ಪರಿಣಿತರಾಗಿದ್ದಾರೆ. ಕೆಲವು ದಿನಗಳ ಹಿಂದೆ ಪೋಲ್  ನೃತ್ಯ ಕಲಿಯಲು ಪ್ರಾರಂಭಿಸಿದರು. ಕೆಲ ದಿನಗಳ ನಂತರ ತಮ್ಮ ದೈತ್ಯ ನೃತ್ಯ ಕೌಶಲ್ಯವನ್ನು ಪ್ರದರ್ಶಿಸಲು ವೀಡಿಯೊವನ್ನು ಸಹ ಬಿಡುಗಡೆಗೊಳಿಸಿದ್ದರು.
 
ಭರ್ಜರಿ ಪ್ರದರ್ಶನ ಕಂಡ ಪ್ರಭಾಸ್ ಮತ್ತು ರಾಣಾ ದಗ್ಗುಬಾಟಿ ನಟಿಸಿರುವ ಬಾಹುಬಲಿ ಚಿತ್ರದ ವಿಶೇಷ ಹಾಡೊಂದರಲ್ಲಿ ನೊರಾ ಫತೇಹಿ ತಮ್ಮ ನೃತ್ಯ ಕೌಶಲ್ಯ ತೋರಿಸಿದ್ದುದನ್ನು ಸ್ಮರಿಸಬಹುದು. 
 
 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ನಟಿ ಮೇಘನಾ ಗಾಂವ್ಕರ್ ಅವರನ್ನು ಡೇಟಿಂಗ್ ಗೆ ಆಹ್ವಾನಿಸಿದ ಭೂಪ!