ನಟಿ ಪ್ರೀತಿ ಜಿಂಟಾ ಮಾಜಿ ಪ್ರೇಮಿ ನೆಸ್ ವಾಡಿಯಾಗೆ ಜೈಲು ಶಿಕ್ಷೆ

ಬುಧವಾರ, 1 ಮೇ 2019 (08:05 IST)
ನವದೆಹಲಿ: ನಟಿ ಪ್ರೀತಿ ಜಿಂಟಾ ಮಾಜಿ ಗೆಳೆಯ ನೆಸ್ ವಾಡಿಯಾಗೆ ಡ್ರಗ್ಸ್ ಪ್ರಕರಣದಲ್ಲಿ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.


ವಾಡಿಯಾ ಗ್ರೂಪ್ ಆಫ್ ಕಂಪನಿಯ ಮಾಲಿಕರೂ ಆಗಿರುವ ನೆಸ್ ವಾಡಿಯಾ ಮಾದಕ ದ್ರವ್ಯ ಇಟ್ಟುಕೊಂಡಿದ್ದ ತಪ್ಪಿಗೆ ಜಪಾನ್ ನಲ್ಲಿ ಅವರನ್ನು ಬಂಧಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ ಎಂಬ ಸುದ್ದಿ ಬಂದಿದೆ.

ಆದರೆ ಇದನ್ನು ವಾಡಿಯಾ ಗ್ರೂಪ್ ಮೂಲಗಳು ತಳ್ಳಿ ಹಾಕಿದ್ದು, ಶಿಕ್ಷೆಯನ್ನು ರದ್ದುಗೊಳಿಸಲಾಗಿದೆ ಎಂದಿದೆ. ಮೂಲಗಳ ಪ್ರಕಾರ ನೆಸ್ ವಾಡಿಯಾ ಬಳಿ 25 ಗ್ರಾಂ ಮಾದಕ ದ್ರವ್ಯ ಪತ್ತೆಯಾಗಿತ್ತು ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟಿ ಕಾಜಲ್ ಅಗರ್ವಾಲ್ ಗೆ ಈ ಕ್ರಿಕೆಟಿಗನ ಮೇಲೆ ಮನಸ್ಸಾಗಿದೆಯಂತೆ!