Select Your Language

Notifications

webdunia
webdunia
webdunia
webdunia

ಮಾದಕ ತಾರೆ ಸನ್ನಿ ಲಿಯೋನ್ ಬರ್ತ್ ಡೇ ಆಚರಿಸಿದ ಮಂಡ್ಯ ಅಭಿಮಾನಿಗಳು

ಮಾದಕ ತಾರೆ ಸನ್ನಿ ಲಿಯೋನ್ ಬರ್ತ್ ಡೇ ಆಚರಿಸಿದ ಮಂಡ್ಯ ಅಭಿಮಾನಿಗಳು
ಮಂಡ್ಯ , ಶನಿವಾರ, 14 ಮೇ 2022 (10:35 IST)
ಮಂಡ್ಯ: ಬಾಲಿವುಡ್ ನ ಮಾದಕ ತಾರೆ ಸನ್ನಿ ಲಿಯೋನ್ ಗೆ ಕರ್ನಾಟಕದಲ್ಲೂ ಅಭಿಮಾನಿಗಳಿದ್ದಾರೆ. ಇಂದು ಅವರ ಜನ್ಮದಿನವಿದ್ದು, ಮಂಡ್ಯದ ಅಭಿಮಾನಿಗಳು ವಿಶಿಷ್ಟವಾಗಿ ಜನ್ಮದಿನ ಆಚರಿಸಿದ್ದಾರೆ.

40 ನೇ ವಂಸತಕ್ಕೆ ಕಾಲಿಡುತ್ತಿರುವ ಸನ್ನಿ ಲಿಯೋನ್ ಕಟೌಟ್ ಹಾಕಿಸಿ, ಅವರ ಹೆಸರಿನಲ್ಲಿ ಬಡವರಿಗೆ ಬಿರಿಯಾನಿ ಹಂಚಿ ಮಂಡ್ಯದ ಯುವಕರು ಮೆಚ್ಚಿನ ತಾರೆಯ ಬರ್ತ್ ಡೇ ಆಚರಿಸಿಕೊಂಡಿದ್ದಾರೆ.

ತೆರೆ ಮೇಲೆ ಹಸಿಬಿಸಿ ದೃಶ್ಯಗಳಲ್ಲಿ ನಟಿಸುವ ಸನ್ನಿ ಲಿಯೋನ್ ನಿಜ ಜೀವನದಲ್ಲಿ ಸಮಾಜಮುಖೀ ಕೆಲಸಗಳನ್ನು ಮಾಡುವ ಮೂಲಕ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಡಾರ್ಲಿಂಗ್ ಕೃಷ್ಣ ಶುಗರ್ ಫ್ಯಾಕ್ಟರಿ ಚಿತ್ರೀಕರಣ ಮುಕ್ತಾಯ