Publish Date: Sat, 25 Nov 2017 (08:16 IST)
Updated Date: Sat, 25 Nov 2017 (08:18 IST)
ಮುಂಬೈ: ಬಾಲಿವುಡ್ ಬೆಡಗಿಯರ ಫ್ಯಾಶನ್ ಸೆನ್ಸ್ ಕೆಲವೊಮ್ಮೆ ಅಚ್ಚರಿಯುಂಟುಮಾಡುತ್ತದೆ. ಅದೇ ರೀತಿ ಅರ್ಬಾಜ್ ಖಾನ್ ಮಾಜಿ ಪತ್ನಿ ಮಲೈಕಾ ಅರೋರಾ ಇತ್ತೀಚೆಗೆ ಹಾಕಿಕೊಂಡ ಡ್ರೆಸ್ ಪಡ್ಡೆ ಹೈಕಳು ಬಾಯಿಬಿಟ್ಟು ನೋಡುವಂತಿತ್ತು.
ಸ್ನೇಹಿತರೊಂದಿಗೆ ರೆಸ್ಟೋರೆಂಟ್ ಒಂದರಲ್ಲಿ ಡಿನ್ನರ್ ಮುಗಿಸಿ ಹೊರ ಬರುವಾಗ ಮಲೈಕಾ ಡ್ರೆಸ್ ನೋಡುಗರ ಕಣ್ಣು ಕುಕ್ಕುವಂತಿತ್ತು. ಕೇವಲ ಶರ್ಟ್ ಧರಿಸಿದ್ದ ಮಲೈಕಾ ಅದಕ್ಕೊಂದು ಟೈ ಕಟ್ಟಿಕೊಂಡಿದ್ದಳು.
ಆದರೆ ಕೆಳಗೆ ಪ್ಯಾಂಟ್ ಇರಲಿಲ್ಲ. ಮೊಣಕಾಲುವರೆಗೂ ತಲುಪದ ಶರ್ಟ್ ಹಾಗೂ ಸಾಕ್ಸ್ ತೊಟ್ಟಿದ್ದ ಮಲೈಕಾ ಡ್ರೆಸ್ ಗೆ ಫ್ಯಾಶನ್ ಪ್ರಿಯರು ಅಬ್ಬಾ ಎಂದಿದ್ದು ಸುಳ್ಳಲ್ಲ!
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ