Select Your Language

Notifications

webdunia
webdunia
webdunia
webdunia

'ಭರತ್ ಅನೇ ನೇನು' ಮಹೇಶ್ ಬಾಬು ಜೀವನದ ಪ್ರಮುಖ ಸಿನಿಮಾವಂತೆ. ಯಾಕೆ ಗೊತ್ತಾ…?

'ಭರತ್ ಅನೇ ನೇನು' ಮಹೇಶ್ ಬಾಬು  ಜೀವನದ ಪ್ರಮುಖ ಸಿನಿಮಾವಂತೆ. ಯಾಕೆ ಗೊತ್ತಾ…?
ಹೈದರಾಬಾದ್ , ಶನಿವಾರ, 21 ಏಪ್ರಿಲ್ 2018 (06:10 IST)
ಹೈದರಾಬಾದ್ : ತೆಲುಗು ನಟ ಫ್ರಿನ್ಸ್ ಮಹೇಶ್ ಬಾಬು ಅಭಿನಯಿಸಿರುವ 'ಭರತ್ ಅನೇ ನೇನು' ಚಿತ್ರ ಶುಕ್ರವಾರ ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು, ಈ ಸಂದರ್ಭದಲ್ಲಿ ಮಹೇಶ್ ಬಾಬು ಅವರು ಮಾಡಿರುವ ಟ್ವೀಟ್ ಒಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.


ಮಹೇಶ್ ಬಾಬು ಅವರ 'ಭರತ್ ಅನೇ ನೇನು' ಚಿತ್ರ ಬಿಡುಗಡೆಯಾದ ದಿನ ಹಾಗೂ ಅವರ ತಾಯಿ ಹುಟ್ಟಿದ ದಿನ ಒಂದೇ ಆಗಿದ್ದರಿಂದ ಈ ಬಗ್ಗೆ ಅವರು ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. 'ಭರತ್ ಅನೇ ನೇನು' ನನ್ನ ಜೀವನದ ಪ್ರಮುಖ ಸಿನಿಮಾ ಏಕೆಂದರೆ ನನ್ನ ತಾಯಿಯ ಜನ್ಮ ದಿನವಾದ ಇಂದು ಈ ಸಿನಿಮಾ ತೆರೆಕಂಡಿರುವುದು ನನಗೆ ಮರೆಯಲಾಗದ ವಿಷಯ ಎಂದು ಭಾವನಾತ್ಮಕವಾಗಿ ತಮ್ಮ ತಾಯಿಯಾದ ಇಂದಿರಾ ಅವರ ಅಪರೂಪವಾದ ಪೋಟೋವನ್ನು ಶೇರ್ ಮಾಡುವುದರ ಮೂಲಕ 'ಹ್ಯಾಪಿ ಬರ್ತ್ ಡೇ ಅಮ್ಮಾ' ಭರತ್ ಅನೇ ನೇನು ಇನ್ ಸಿನಿಮಾಸ್ ನೌ' ಎಂದು ಮಹೇಶ್ ಬಾಬು ಅವರು ಟ್ವಿಟ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಚಿತಾ ರಾಮ್ ಯಾರ ಪರ ಪ್ರಚಾರ ಮಾಡುತ್ತಿದ್ದಾರೆ ಗೊತ್ತಾ…?