Select Your Language

Notifications

webdunia
webdunia
webdunia
webdunia

ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಮಾಡಿದ ಕೆಜಿಎಫ್ 2

ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆ ಮಾಡಿದ ಕೆಜಿಎಫ್ 2
ಬೆಂಗಳೂರು , ಗುರುವಾರ, 5 ಮೇ 2022 (18:52 IST)
ಬೆಂಗಳೂರು: ಕೆಜಿಎಫ್ 2 ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಹೊಸ ದಾಖಲೆಯನ್ನು ಬರೆದಿದೆ. ಹಿಂದಿ ಅವತರಣಿಕೆಯಲ್ಲಿ ಹೊಸ ದಾಖಲೆ ಮಾಡಿದೆ.

ಒಟ್ಟಾರೆ 20 ದಿನಗಳಲ್ಲಿ 1100 ಕೋಟಿ ರೂ. ಬಾಚಿಕೊಂಡಿರುವ ಕೆಜಿಎಫ್ 2 ಸಿನಿಮಾ ಬಾಲಿವುಡ್ ನಲ್ಲಿ 390 ಕೋಟಿ ರೂ. ಗಳಿಕೆ ಮಾಡಿದೆ. ಈ ಮೂಲಕ ಅಮೀರ್ ಖಾನ್ ಅಭಿನಯದ ದಂಗಲ್ ಸಿನಿಮಾ ಗಳಿಕೆಯನ್ನೂ ಹಿಂದಿಕ್ಕಿ ಗರಿಷ್ಠ ಗಳಿಕೆ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.

ಮೊದಲ ಸ್ಥಾನದಲ್ಲಿ ಬಾಹುಬಲಿ 2 ಸಿನಿಮಾವಿದೆ. ಇದೀಗ ಕೆಜಿಎಫ್ 2 ಇತ್ತೀಚೆಗೆ ಬಿಡುಗಡೆಯಾಗಿರುವ ಆರ್ ಆರ್ ಆರ್ ಸಿನಿಮಾವನ್ನೂ ಹಿಂದಿಕ್ಕಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೀರಿಯಲ್ ಲೋಕ: ರಾಜನಂದಿನಿ ಸಾವಿನ ರಹಸ್ಯಕ್ಕೆ ಇಂದು ಉತ್ತರ