Select Your Language

Notifications

webdunia
webdunia
webdunia
webdunia

ಕೆಜಿಎಫ್ 2 ವಿತರಕರನ್ನು ಗೌರವಿಸಿದ ಹೊಂಬಾಳೆ ಫಿಲಂಸ್

ಕೆಜಿಎಫ್ 2 ವಿತರಕರನ್ನು ಗೌರವಿಸಿದ ಹೊಂಬಾಳೆ ಫಿಲಂಸ್
ಬೆಂಗಳೂರು , ಗುರುವಾರ, 5 ಮೇ 2022 (06:25 IST)
ಬೆಂಗಳೂರು: ಕೆಜಿಎಫ್ 2 ಯಶಸ್ಸಿಗೆ ಕಾರಣವಾದ ಕರ್ನಾಟಕದ ವಿತರಕರನ್ನು ಹೊಂಬಾಳೆ ಫಿಲಂಸ್ ಗೌರವಿಸಿದೆ.

ವಿಶ್ವದಾದ್ಯಂತ ತೆರೆ ಕಂಡ ಕೆಜಿಎಫ್ 2 ಸಿನಿಮಾ 1000 ಕೋಟಿ ಗಳಿಕೆ ಮಾಡಿ ದಾಖಲೆ ಸೃಷ್ಟಿಸಿದೆ. ಕರ್ನಾಟಕದಲ್ಲಿ 400 ಕ್ಕೂ ಹೆಚ್ಚು ಥಿಯೇಟರ್ ಗಳಲ್ಲಿ ಪ್ರದರ್ಶನವಾಗಿದ್ದ ಕೆಜಿಎಫ್ 2 ಭರ್ಜರಿ ಯಶಸ್ಸು ಕಂಡಿತ್ತು.

ಈ ಹಿನ್ನಲೆಯಲ್ಲಿ ವಿತರಕರನ್ನು ಕಚೇರಿಗೆ ಕರೆಸಿಕೊಂಡ ಹೊಂಬಾಳೆ ಫಿಲಂಸ್ ಸಂಸ್ಥೆ ಅವರನ್ನು ಗೌರವಿಸಿದೆ. ಈ ವೇಳೆ ನಟ ರಾಕಿಂಗ್ ಸ್ಟಾರ್ ಯಶ್ ಕೂಡಾ ಉಪಸ್ಥಿತರಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಸ್ಯಾಂಡಲ್ ವುಡ್ ಸ್ನೇಹಿತರೊಂದಿಗೆ ನಟಿ ರಮ್ಯಾ ಪಾರ್ಟಿ