Select Your Language

Notifications

webdunia
webdunia
webdunia
Thursday, 24 April 2025
webdunia

ಮಕ್ಕಳನ್ನು ಮಾಡಿಕೊಂಡಲೆಂದೇ ಮದುವೆಯಾದೆ ಎಂದ ಕರೀನಾ ಕಪೂರ್

ಕರೀನಾ ಕಪೂರ್
ಮುಂಬೈ , ಬುಧವಾರ, 15 ನವೆಂಬರ್ 2023 (08:50 IST)
File photo
ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ತಮ್ಮ ವೈವಾಹಿಕ ಜೀವನದ ಕುರಿತು ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ.

ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ ಸೈಫ್ ಕರೀನಾರನ್ನು ಮದುವೆಯಾಗಿದ್ದರು. ಕರೀನಾ ಇದಕ್ಕೆ ಮೊದಲು ಸೈಫ್ ಜೊತೆ ಕೆಲವು ಸಮಯ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದರು. ಇದೀಗ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಮದುವೆ ಬಗ್ಗೆ ಮಾತನಾಡಿರುವ ಕರೀನಾ ‘ಮಕ್ಕಳನ್ನು ಪಡೆಯಬೇಕೆಂದೇ ಮದುವೆಯಾಗಲು ನಿರ್ಧರಿಸಿದೆ. ಅದಿಲ್ಲ ಎಂದಾದರೆ ನೀವು ಲಿವ್ ಇನ್ ರಿಲೇಷನ್ ಶಿಪ್ ನಲ್ಲಿರಬಹುದು. ನಾನು, ಸೈಫ್ ಮಕ್ಕಳು ಬೇಕೆನಿಸಿದಾಗ ಮದುವೆ ಎಂಬ ಮುಂದಿನ ಹಂತಕ್ಕೆ ಬರಲು ನಿರ್ಧರಿಸಿದೆವು’ ಎಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾದಲ್ಲಿ ತಾನು ಯಾಕೆ ನಟಿಸಲಿಲ್ಲ ಎಂದು ಕಾರಣ ವಿವರಿಸಿದ ರಮ್ಯಾ