Webdunia - Bharat's app for daily news and videos

Install App

ರಣಬೀರ್ ಬ್ಲಾಕ್ ಮಾಡಿದ ಕರಣ್ ಜೋಹರ್..!!

Webdunia
ಶುಕ್ರವಾರ, 22 ಮಾರ್ಚ್ 2019 (18:53 IST)
ಕರಣ್ ಜೋಹರ್ ತಮ್ಮ ರಣಬೀರ್ ಹತ್ತಿರವಾಗಿದ್ದಾರೆ ಮತ್ತು ವರುಣ್ ಧವನ್‌ಗೆ ಗುರುವಿನ ಸ್ಥಾನದಲ್ಲಿದ್ದಾರೆ. ಇದರ ಹೊರತಾಗಿಯೂ ಅವರು ಸಾಮಾಜಿಕ ಜಾಲತಾಣದಲ್ಲಿ ರಣಬೀರ್ ಅವನ್ನು ಬ್ಲಾಕ್ ಮಾಡುವಲ್ಲಿ ಮತ್ತು ವರುಣ್ ಧವನ್ ಅವರನ್ನು ಅನ್‌ಫಾಲೋ ಮಾಡುವಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಅರ್ಬಾಜ್ ಖಾನ್ ಅವರ ಟಾಕ್ ಶೋ ಕ್ವಿಕ್ ಹೀಲ್ ಪಿಂಚ್‌ನಲ್ಲಿ ಕರಣ್ ಜೋಹರ್ ಕಾಣಿಸಿಕೊಂಡಿದ್ದರು. ಅಲ್ಲಿ ಹೋಸ್ಟ್ ಪ್ರಶ್ನೆಯ ಪ್ರಕಾರ ಕರಣ್ ಸಿದ್ದಾರ್ಥ್ ಮಲ್ಹೋತ್ರಾ, ವರುಣ್ ಧವನ್ ಮತ್ತು ರಣಬೀರ್ ಕಪೂರ್ ನಡುವೆ ಆರಿಸಬೇಕಾಗಿತ್ತು. ಇಲ್ಲಿ ಅವರು ಒಬ್ಬರನ್ನು ಫಾಲೋ, ಇನ್ನೊಬ್ಬರನ್ನು ಅನ್‌ಫಾಲೋ, ಮತ್ತು ಮೂರನೇಯವರನ್ನು ಬ್ಲಾಕ್ ಮಾಡಬೇಕಾಗಿತ್ತು. ಇದಕ್ಕೆ ಉತ್ತರಿಸಿದ ಕರಣ್ ಸಿದ್ದಾರ್ಥ್ ಅವರನ್ನು ಫಾಲೋ, ವರುಣ್ ಧವನ್ ಅವರನ್ನು ಅನ್‌ಫಾಲೋ, ಮತ್ತು ರಣಬೀರ್ ಅವರನ್ನು ಬ್ಲಾಕ್ ಮಾಡುವುದಾಗಿ ಹೇಳಿದ್ದರು.
 
ಇದಕ್ಕೆ ವಿವರಣೆಯನ್ನು ಕೊಟ್ಟ ಕರಣ್, "ನಾನು ರಣಬೀರ್ ಕಪೂರ್ ಅವರನ್ನು ಬ್ಲಾಕ್ ಮಾಡುತ್ತೇನೆ, ಅವರು ಸಾಮಾಜಿಕ ಜಾಲತಾಣದಲ್ಲಿ ಇಲ್ಲ. ಆದ್ದರಿಂದ ನಾನು ಅವರನ್ನು ಬ್ಲಾಕ್ ಮಾಡಬಹುದು. ನಾನು ವರುಣ್ ಧವನ್ ಅವರನ್ನು ಅನ್‌ಫಾಲೋ ಮಾಡುತ್ತೇನೆ, ಏಕೆಂದರೆ ನಾನು ಅವರನ್ನು ಜೀವನದುದ್ದಕ್ಕೂ ಫಾಲೋ ಮಾಡುತ್ತಿದ್ದೇನೆ. ಎಲ್ಲಾ ಸಮಯದಲ್ಲಿಯೂ ಅವರು ನನ್ನ ಸಂಪರ್ಕದಲ್ಲಿರುತ್ತಾರೆ. ಮತ್ತು ನಾನು ಸಿದ್ದಾರ್ಥ ಮಲ್ಹೋತ್ರಾ ಅವರನ್ನು ಫಾಲೋ ಮಾಡುತ್ತೇನೆ" ಎಂದು ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments