Select Your Language

Notifications

webdunia
webdunia
webdunia
webdunia

ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳನ್ನು ಹೋಗಲಾಡಿಸಲು ಹೀಗೆ ಮಾಡಿ

ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳನ್ನು ಹೋಗಲಾಡಿಸಲು ಹೀಗೆ ಮಾಡಿ
ಬೆಂಗಳೂರು , ಗುರುವಾರ, 7 ಮಾರ್ಚ್ 2019 (06:59 IST)
ಬೆಂಗಳೂರು : ಮುಖದಲ್ಲಿ ಕೆಲವರಿಗೆ ಬ್ಲಾಕ್ ಹೆಡ್ ಹಾಗೂ ವೈಟ್ ಹೆಡ್ ಗಳು ಕಂಡುಬರುತ್ತದೆ. ಇದು ಹೆಚ್ಚಾಗಿ ಮೂಗಿನ ಮೇಲೆ ಉಂಟಾಗುಬುದರಿಂದ ಇದು ಮುಖದ ಅಂದವನ್ನುಕೆಡಿಸುತ್ತದೆ. ಇದನ್ನು ಕೆಮಿಕಲ್ ಯುಕ್ತ ಕ್ರೋಂಗಳನ್ನು ಬಳಸಿ ನಿವಾರಿಸುವ ಬದಲು ಮನೆಮದ್ದಿನಿಂದಲೂ ಕೂಡ ನಿವಾರಿಸಿಕೊಳ್ಳಬಹುದು.


ಅಕ್ಕಿಹಿಟ್ಟು 1 ಚಮಚ , ನಿಂಬೆಹಣ್ಣಿನ ರಸ 1 ಚಮಚ, ಜೇನುತುಪ್ಪ 1 ಚಮಚ,  1 ಚಟಿಕೆ ಅರಶಿನ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ  ನಿಮ್ಮ ಮೂಗಿನ ಭಾಗದಲ್ಲಿ ಚೆನ್ನಾಗಿ ಮಸಾಜ್ ಮಾಡಿ. 10 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.
ದಾಲ್ಚಿನಿ ಚಕ್ಕೆ ಪುಡಿ 1 ಚಮಚ, ಜೇನುತುಪ್ಪ 1 ಚಮಚ ಇವೆರಡನ್ನು ಚೆನ್ನಾಗಿ ಮಿಕ್ಸ್ ಮಾಡಿ ಬ್ಲಾಕ್ ಹೆಡ್ ಇರುವ ಜಾಗದಲ್ಲಿ ಹಚ್ಚಿ ಮಸಾಜ್ ಮಾಡಿ. 10 ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆಯಿರಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಆಹಾರ ಪದಾರ್ಥಗಳನ್ನು ಹಸಿಯಾಗಿ ತಿಂದರೆ ಅಪಾಯ ಖಂಡಿತ