Select Your Language

Notifications

webdunia
webdunia
webdunia
webdunia

ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸುವುದು ಹೇಗೆ ಗೊತ್ತಾ?

ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಮಂಗಳವಾರ, 5 ಮಾರ್ಚ್ 2019 (07:47 IST)
ಬೆಂಗಳೂರು : ಕೂದಲುದುರುವ ಸಮಸ್ಯೆ ಹೆಚ್ಚಾಗಿ ಎಲ್ಲರಲೂ ಕಂಡು ಬರುತ್ತದೆ. ಇದಕ್ಕೆ ಅನೇಕ ಕಾರಣಗಳಿರಬಹುದು. ಆದರೆ ಅದರಲ್ಲಿ ಮುಖ್ಯವಾದುದು ಕೆಮಿಕಲ್ ಯುಕ್ತ ಶಾಂಪು, ಸೋಪುಗಳನ್ನು ಬಳಸುವುದು.

ಆದ್ದರಿಂದ  ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸಿ ಬಳಸುವುದರಿಂದ ಕೂದಲುದುರುವ ಸಮಸ್ಯೆಯನ್ನು ತಡೆಗಟ್ಟಬಹುದು. ಮನೆಯಲ್ಲೆ ನೈಸರ್ಗಿಕವಾಗಿ ಶಾಂಪುವನ್ನು ತಯಾರಿಸುವುದು ಹೇಗೆಂದು ನೋಡೋಣ.

 

ನೊರೆಕಾಯಿ(soap nuts) ಪುಡಿ 5 ಟೀ ಚಮಚ, ಸೀಗೆಕಾಯಿ  ಪುಡಿ 5 ಟೀ ಚಮಚ, ಬೆಟ್ಟದ ನೆಲ್ಲಿಕಾಯಿ ಪುಡಿ 5 ಟೀ ಚಮಚ, ಮೆಂತ್ಯ ಕಾಳು ಪುಡಿ 2 ಟೀ ಚಮಚ, ಅಲೋವೆರಾ ಜೆಲ್ 1 ಟೇಬಲ್ ಚಮಚ ಎಲ್ಲಾವನ್ನು  ¼ ಲೀ ನೀರಿಗೆ ಹಾಕಿ ರಾತ್ರಿಯಿಡಿ ನೆನೆಸಿಡಿ. ಬೆಳಿಗ್ಗೆ ಈ ನೀರನ್ನು ಕುದಿಸಿ  ಅದು ತಣ್ಣಗಾದ ಮೇಲೆ ಸೋಸಿ 1 ಗಾಜಿನ ಬಾಟಲ್ ನಲ್ಲಿ ಹಾಕಿಡಿ, ಇದನ್ನು 7 ದಿನ ಬಳಸಬಹುದು. ಈ ಸಾಂಪನ್ನು ಬಳಸುವುದರಿಂದ ಕೂದಲುದುರುವ ಸಮಸ್ಯೆ ಕಡಿಮೆಯಾಗುತ್ತದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 


Share this Story:

Follow Webdunia kannada

ಮುಂದಿನ ಸುದ್ದಿ

ಈ ಆಹಾರಗಳ ಜೊತೆಗೆ ಹಣ್ಣನ್ನು ಸೇವಿಸಿದರೆ ನಿಮ್ಮ ಆರೋಗ್ಯ ಹಾಳಾಗೋದು ಖಂಡಿತ