ಜಯಲಲಿತಾ ಸಿನಿಮಾದಲ್ಲಿ ಅಭಿನಯಿಸಲು ಕಂಗನಾ ರನಾವತ್ ಪಡೆಯುತ್ತಿರುವ ಸಂಭಾವನೆ ಕೇಳಿದರೆ ಬೆಚ್ಚಿ ಬೀಳುತ್ತೀರಿ!

ಸೋಮವಾರ, 25 ಮಾರ್ಚ್ 2019 (08:45 IST)
ಚೆನ್ನೈ: ತಮಿಳುನಾಡಿನ ಮುಖ್ಯಂತ್ರಿಯಾಗಿ ವರ್ಣರಂಜಿತ ರಾಜಕೀಯ ಜೀವನ ಮಾಡಿದ್ದ ಜೆ.ಜಯಲಲಿತಾ ಜೀವನ ಕತೆ ಆಧಾರಿತ ಸಿನಿಮಾವೊಂದು ನಿರ್ಮಾಣವಾಗಲಿರುವ ಸುದ್ದಿಯನ್ನು ನೀವೆಲ್ಲಾ ಓದಿರುತ್ತೀರಿ.


ಇದೀಗ ಆ ಸಿನಿಮಾದಲ್ಲಿ ಜಯಯಲಲಿತಾ ಪಾತ್ರ ಮಾಡಲಿರುವ ಬಾಲಿವುಡ್ ನಟಿ ಕಂಗನಾ ರನಾವತ್ ಪಡೆಯಲಿರುವ ಸಂಭಾವನೆ ಮೊತ್ತ ಕೇಳಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ.

ಕಂಗನಾ ಈ ಸಿನಿಮಾಗಾಗಿ 24 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರಂತೆ! ಆ ಮೂಲಕ ಬಾಲಿವುಡ್ ನ ನಟಿಯರ ಪೈಕಿ ಗರಿಷ್ಠ ಸಂಭಾವನೆ ಪಡೆದ ನಟಿ ಎಂಬ ದಾಖಲೆಯನ್ನು ಕಂಗನಾ ಮಾಡಲಿದ್ದಾರೆ ಎಂಬ ವರದಿಗಳು ಬಂದಿವೆ. ಆದರೆ ಇದನ್ನು ಚಿತ್ರತಂಡ ಇನ್ನೂ ಕನ್ ಫರ್ಮ್ ಮಾಡಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ

ಮುಂದಿನ ಸುದ್ದಿ ದರ್ಶನ್ ಮನೆ ಮೇಲೆ ನಾವ್ಯಾಕೆ ಕಲ್ಲು ತೂರೋಣ? ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯೆ