Select Your Language

Notifications

webdunia
webdunia
webdunia
webdunia

ನಾನು ಒಳ್ಳೆಯ ಹೆಂಡತಿ ಅಲ್ಲ ಎಂದ ಪ್ರಿಯಾಂಕಾ ಚೋಪ್ರಾ

ನಾನು ಒಳ್ಳೆಯ ಹೆಂಡತಿ ಅಲ್ಲ ಎಂದ ಪ್ರಿಯಾಂಕಾ ಚೋಪ್ರಾ
ಮುಂಬೈ , ಗುರುವಾರ, 21 ಮಾರ್ಚ್ 2019 (09:14 IST)
ಮುಂಬೈ: ಇತ್ತೀಚೆಗಷ್ಟೇ ನಿಕ್ ಜೊನಾಸ್ ಜತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಾವು ಪತ್ನಿಯಾಗಿ ಹೇಗೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.


ಖಾಸಗಿ ವಾಹಿನಿಯ ಸಂದರ್ಶನವೊಂದರಲ್ಲಿ ಪ್ರಿಯಾಂಕಾ ನಾನು ಒಳ್ಳೆಯ ಹೆಂಡತಿಯಲ್ಲ ಎಂದಿದ್ದಾರೆ.  ನನ್ನಷ್ಟು ಖರಾಬ್ ಹೆಂಡತಿ ಮತ್ತೊಬ್ಬರಿಲ್ಲ ಎಂದಿದ್ದಾರೆ.

‘ನನಗೆ ಅಡುಗೆ ಮಾಡಲು ಗೊತ್ತಿಲ್ಲ. ಗೊತ್ತಿರುವುದು ಎಗ್ ಮತ್ತು ಟೋಸ್ಟ್ ಮಾಡಲು ಮಾತ್ರ. ಈ ಬಗ್ಗೆ ಪತಿ ಜೊನಾಸ್ ಗೆ ಮೊದಲೇ ಹೇಳಿದ್ದೆ. ಅದಕ್ಕೆ ಆತ ಪರವಾಗಿಲ್ಲ ನಂಗೂ ಬರಲ್ಲ ಎಂದಿದ್ದ. ನನ್ನ ಅದೃಷ್ಟ ನಂಗೆ ಇಂಥಾ ಗಂಡ ಸಿಕ್ಕಿರುವುದು. ಇಷ್ಟು ಈಸಿಯಾಗಿ ತೆಗೆದುಕೊಳ್ಳುವ ಗಂಡ ಎಲ್ಲರಿಗೂ ಸಿಗಲ್ಲ’ ಎಂದು ಪ್ರಿಯಾಂಕಾ ತಮ್ಮ ಪತಿಯ ಬಗ್ಗೆ ಹೊಗಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ರಕ್ಷಿತ್ ಶೆಟ್ಟಿದು ನಿಜವಾದ ಲವ್ ಆಗಿರ್ಲಿಲ್ವಾ ಹಂಗಿದ್ರೆ? ತಿರುಗಿಬಿದ್ದ ರಶ್ಮಿಕಾ ಮಂದಣ್ಣಗೆ ಅಭಿಮಾನಿಗಳ ಪ್ರಶ್ನೆ