ಕಮಲ್ ಹಾಸನ್ ಪುತ್ರಿ ಅಕ್ಷರಾ ಹಾಸನ್ ಒಳ ಉಡುಪು ಧರಿಸಿದ ಪೋಟೋ ಲೀಕ್

ಭಾನುವಾರ, 4 ನವೆಂಬರ್ 2018 (12:48 IST)
ಚೆನ್ನೈ : ನಟ ಕಮಲ್ ಹಾಸನ್ ಅವರ  ಎರಡನೇ ಪುತ್ರಿ ನಟಿ ಅಕ್ಷರಾ ಹಾಸನ್ ಖಾಸಗಿ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ.

ಹೌದು. ಅಕ್ಷರಾ ಹಾಸನ್ ಅವರು ಒಳ ಉಡುಪು ಧರಿಸಿದ ಖಾಸಗಿ ಫೋಟೋಗಳು ಲೀಕ್ ಆಗಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋ ಗಳು ಲೀಕ್ ಆಗಿ ವೈರಲ್ ಆಗುತ್ತಿದ್ದಂತೆಯೇ  ಅಕ್ಷರಾ ಹಾಸನ್ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.

 

ಆದರೆ ಅಕ್ಷರಾ ಅವರ ಈ ಫೋಟೋವನ್ನು ಎಡಿಟ್ ಮಾಡಲಾಗಿದ್ದೀಯಾ ಅಥವಾ ಇದು ಸ್ವತಃ ಅವರ ಫೋಟೋನಾ ಎಂಬುದು ಇನ್ನೂ ಖಚಿತವಾಗಿಲ್ಲ. ಆದರೆ ಅಕ್ಷರಾ ಅವರ ಈ ಫೋಟೋ ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.

 

ಅಕ್ಷರಾ ಹಾಸನ್ 2015ರಲ್ಲಿ ಹಿರಿಯ ನಟ ಅಮಿತಾಬ್ ಬಚ್ಚನ್ ಹಾಗೂ ನಟ ಧನುಷ್ ಜೊತೆ ‘ಶಮಿತಾಬ್’ ಚಿತ್ರದಲ್ಲಿ ನಟಿಸಿದ್ದರು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ನಟಿ ಅಹನಾಗೆ ನಾಯಿ ಜೊತೆಗೆ ಸೆಕ್ಸ್ ಮಾಡೋದಕ್ಕೆ ಹೇಳಿದ ಈ ನಿರ್ದೇಶಕ ಯಾರು ಗೊತ್ತೇ?