Select Your Language

Notifications

webdunia
webdunia
webdunia
webdunia

Instagramನಲ್ಲಿ ಇಲಿಯಾನಾ ಲಿಪ್ ಲಾಕ್ ಫೋಟೊ ವೈರಲ್

Instagramನಲ್ಲಿ ಇಲಿಯಾನಾ ಲಿಪ್ ಲಾಕ್ ಫೋಟೊ ವೈರಲ್
ಮುಂಬೈ , ಸೋಮವಾರ, 18 ಸೆಪ್ಟಂಬರ್ 2017 (16:43 IST)
ಮುಂಬೈ: ನಟಿ ಇಲಿಯಾನಾ ತಮ್ಮ ಬಾಯ್ ಫ್ರೆಂಡ್ ಜತೆ ಲಿಪ್ ಲಾಕ್ ಮಾಡಿರೋ ಫೋಟೋ ಸಖತ್ ವೈರಲ್ ಆಗಿದೆ.

ಫೋಟೊಗ್ರಾಫರ್ ಆಂಡ್ರ್ಯೂ ನಿಬೋನ್ ಜತೆ ಡೇಟಿಂಗ್ ಮಾಡುತ್ತಿರುವ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. ಈಗ ತಮ್ಮ ಇನ್ ಸ್ಟಾಗ್ರಾಮ್ ನಲ್ಲಿ ಇಬ್ಬರೂ ಲಿಪ್ ಲಾಕ್ ಮಾಡಿರುವ ಫೋಟೋವನ್ನು ನಟಿ ಇಲಿಯಾನಾ ಅಪ್ ಲೋಡ್ ಮಾಡಿದ್ದಾರೆ.

ತಮ್ಮ ಬಹುಕಾಲದ ಗೆಳೆಯನ ಜತೆ ಇರುವ ಈ ಫೋಟೊ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ತಮ್ಮ ಗೆಳೆಯನ ಜತೆಗಿರುವ ಫೋಟೊವನ್ನು ಖುದ್ದು ನಟಿ ಇಲಿಯಾನಾ ಅಪ್ ಲೋಡ್ ಮಾಡಿದ್ದು, ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ.

Share this Story:

Follow Webdunia kannada

ಮುಂದಿನ ಸುದ್ದಿ

'ಕುರುಕ್ಷೇತ್ರ'ದಲ್ಲಿ ದುರ್ಯೋಧನ ದರ್ಶನ್ ಸಾಥಿ ಯಾರು….?