Select Your Language

Notifications

webdunia
webdunia
webdunia
webdunia

ಗಂಡನ ಜತೆ ಲಿಪ್ ಲಾಕ್ ಮಾಡುವ ದೃಶ್ಯವನ್ನೇ ಪ್ರಕಟಿಸಿದ ಬಾಲಿವುಡ್ ನಟಿ

ಗಂಡನ ಜತೆ ಲಿಪ್ ಲಾಕ್ ಮಾಡುವ ದೃಶ್ಯವನ್ನೇ ಪ್ರಕಟಿಸಿದ ಬಾಲಿವುಡ್ ನಟಿ
ಮುಂಬೈ , ಮಂಗಳವಾರ, 12 ಸೆಪ್ಟಂಬರ್ 2017 (11:41 IST)
ಮುಂಬೈ: ಬಾಲಿವುಡ್ ನಟಿ ರಿಯಾ ಸೇನ್ ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಶಿವಮ್ ತಿವಾರಿ ಜತೆ ಸಪ್ತಪದಿ ತುಳಿದಿದ್ದರು. ಹನಿಮೂನ್ ಮೂಡ್ ನಲ್ಲಿರುವ ನಟಿ ತನ್ನ ಗಂಡನ ಜತೆ ಮತ್ತೇರಿಸುವ ಕ್ಷಣವೊಂದರ ಫೋಟೋ ಇನ್ ಸ್ಟಾಗ್ರಾಂ ನಲ್ಲಿ ಪ್ರಕಟಿಸಿದ್ದಾರೆ.

 
ಹೋಟೆಲ್ ಒಂದರಲ್ಲಿ ಇಬ್ಬರೂ ರೊಮ್ಯಾಂಟಿಕ್ ಮೂಡ್ ನಲ್ಲಿರುವ ಫೋಟೋವನ್ನು ಪ್ರಕಟಿಸಿದ್ದು ಭಾರೀ ವೈರಲ್ ಆಗಿದೆ. ಇದಕ್ಕೆ ‘ಕಿಸ್ಸಸ್ ಫಾರ್ ಮಿಸೆಸ್ ಆಂಡ್ ಹಾರ್ಟ್ ಫಾರ್ ಆರ್ಟ್’ ಎಂದು ಅಡಿಬರಹವನ್ನೂ ನೀಡಿದ್ದಾರೆ.

ರಾಗಿಣಿ ಎಂಎಂಎಸ್ ನಟಿಯ ಈ ಲಿಪ್ ಲಾಕ್ ದೃಶ್ಯಕ್ಕೆ 9000 ಕ್ಕೂ ಅಧಿಕ ಮಂದಿ ಲೈಕ್ಸ್ ಕೊಟ್ಟಿದ್ದಾರೆ. ಹಲವರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ.. ದೇವಸ್ಥಾನದಲ್ಲಿ ಬೆತ್ತಲಾಗಿ ಜೈಲು ಸೇರಿದ ಮಾಡೆಲ್!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ದೇವಸ್ಥಾನದಲ್ಲಿ ಬೆತ್ತಲಾಗಿ ಜೈಲು ಸೇರಿದ ಮಾಡೆಲ್!