Select Your Language

Notifications

webdunia
webdunia
webdunia
webdunia

ಹಾಲಿವುಡ್ ನಟನಿಗೆ ಶಾರುಖ್ ಖಾನ್ ಅಂದ್ರೆ ತುಂಬ ಇಷ್ಟವಂತೆ ಇದಕ್ಕೆ ಕಾರಣವೇನು ಗೊತ್ತಾ…?

ಹಾಲಿವುಡ್ ನಟನಿಗೆ ಶಾರುಖ್ ಖಾನ್ ಅಂದ್ರೆ ತುಂಬ ಇಷ್ಟವಂತೆ ಇದಕ್ಕೆ ಕಾರಣವೇನು ಗೊತ್ತಾ…?
ಮುಂಬೈ , ಬುಧವಾರ, 27 ಡಿಸೆಂಬರ್ 2017 (07:25 IST)
ಮುಂಬೈ: ಹಾಲಿವುಡ್ ನಟ ಹಗ್ ಜಾಕ್ ಮನ್ ಅವರು ಬಾಲಿವುಡ್ ನ ಬಾದ್ ಶಾ ಅನಿಸಿಕೊಂಡ ಶಾರುಖ್ ಖಾನ್ ಅವರ ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್, ಗಳನ್ನು ಕಾಪಿಮಾಡುತ್ತಿರುವುದಾಗಿ ಹೇಳಿದ್ದಾರೆ.


ಅವರು ದಿ ಗ್ರೇಟೆಸ್ಟ್ ಶೋಮ್ಯಾನ್  ಸಿನಿಮಾದ ಶೂಟಿಂಗ್ ಮಾಡುವಾಗ ಈ ಸಿನಿಮಾದಲ್ಲಿ ತಾನು ಅವರ ಸಿಗ್ನೇಚರ್ ಡ್ಯಾನ್ಸ್ ಸ್ಟೆಪ್ ವೊಂದನ್ನು ಮಾಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೆ ಶಾರುಖ್ ಖಾನ್ ಅವರನ್ನು ನಟ ಹಗ್ ಜಾಕ್ ಮನ್ ಅವರು ತನ್ನ ಮೆಂಟರ್, ಅವರಿಂದ ತಾನು ಸಾಕಷ್ಟು ಕಲಿಯಬೇಕಿದೆ ಎನ್ನುವುದಾಗಿ ಕೂಡ ಹೇಳಿದ್ದಾರೆ.


ಬಾಲಿವುಡ್ ನ ಬಾದ್ ಶಾ ಶಾರುಖ್ ಖಾನ್ ಅವರು ಒಬ್ಬ ಖ್ಯಾತ ನಟರಾಗಿದ್ದು, ಅವರ ತಮ್ಮ ನಟನೆಯಿಂದ ಅಭಿಮಾನಿಗಳ ಮನಸ್ಸನ್ನು ಮಾತ್ರವಲ್ಲ, ನಟರ ಮನಸ್ಸನ್ನು ಗೆದ್ದಿದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ಹೋರಾಟಗಾರರಿಗೆ ಸಾಥ್ ನೀಡಲಿರುವ ಕನ್ನಡ ಚಿತ್ರರಂಗ