ಸೋನಮ್‌ಗೆ ಸಾಂಪ್ರದಾಯಕ ಉಡುಗೆ ಎಂದರೆ ಇಷ್ಟವಂತೆ

rajesh
ಗುರುವಾರ, 25 ಜನವರಿ 2024 (11:55 IST)
ಫ್ಯಾಶನ್ ಶೋದಲ್ಲಿ ಸೋನಮ್ ಪಕ್ಕಾ ವಾರಾಣಾಸಿಯ ವಧುವಾಗಿ ಮಿಂಚಿದ್ರು. ಕೆಂಪು ಬಣ್ಣದ ಲೆಹಂಗಾ ಧರಿಸಿ ಹೆಜ್ಜೆ ಹಾಕಿದ ಸೋನಮ್ ಪಕ್ಕಾ ಮದುಮಗಳ ಲುಕ್ ನಲ್ಲಿದ್ದರು.

ಇನ್ನು ಸೋನಮ್ ಗೆ ಕೂಡ ಈ ಉಡುಗೆ ತುಂಬಾನೇ ಇಷ್ಟವಾಗಿದೆಯಂತೆ. ನಾನು ಈವರೆಗೆ ಸಾಂಪ್ರದಾಯಿಕ ಉಡುಗೆಯಲ್ಲಿ ರ್ಯಾಂಪ್ ಮೇಲೆ ಹೆಜ್ಜೆ ಹಾಕಿಕರಲಿಲ್ಲ. ಆದ್ರೀಗ ನನ್ನ ಕನಸು ನನಸಾಗಿದೆ ಅಂತಾ ಸೋನಮ್ ಖುಷಿ ವ್ಯಕ್ತಪಡಿಸಿದ್ರು.
 
ಸಿನಿಮಾ ನಟಿಯರು ಅಂದ ಮೇಲೆ ಅವರ ಹೆಸರು ಒಬ್ಬೊಬ್ಬ ನಟ ಜೊತೆ ಥಳುಕು ಹಾಕಿಕೊಳ್ಳೋದು ಸಾಮಾನ್ಯ. ಆದ್ರೆ ನಟಿ, ಸೋನಮ್ ಮಾತ್ರ ಅದಕ್ಕೆ ತುಸು ಭಿನ್ನವಾಗಿ ಕಾಣುತ್ತಾರೆ. ಇತ್ತೀಚೆಗೆ ಫ್ಯಾಶನ್ ಶೋ ಒಂದರಲ್ಲಿ ಸೋನಮ್ ಕಪೂರ್ ಭಾಗವಹಿಸಿದ್ದಾರೆ.
 
ಸದ್ಯ ಸೋನಮ್  ಸಲ್ಮಾನ್ ಖಾನ್ ಅವರೊಂದಿಗೆ ಸಿನಿಮಾದಲ್ಲಿ ನಟಿಸುತ್ತಿದ್ದು, ಶೂಟಿಂಗ್ ಹಂತದಲ್ಲಿದೆ. ಈಗಾಗಲೇ ಸೋನಮ್ ಕಪೂರ್ ಹಾಗೂ ಸಲ್ಮಾನ್ ಕೆಮೆಸ್ಟ್ರಿಯ ಬಗ್ಗೆ ಬಾಲಿವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಗರಿಗೆದರಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments