Select Your Language

Notifications

webdunia
webdunia
webdunia
webdunia

ಕಂಗನಾಗೆ ಯಾವುದು ಕಂಡರೆ ಹೆಚ್ಚು ಭಯ ಗೊತ್ತಾ?

Kangana ranawat

rajesh

mumbai , ಗುರುವಾರ, 25 ಜನವರಿ 2024 (11:39 IST)
ಕಂಗನಾ ಮಾತ್ರ ಯಾರ ಮಾತು ಕೇಳಲು ತಯಾರಿಲ್ಲ. ಕೊನೆಗೆ ಹಾವು ಬಾರದಂತೆ ಎಲ್ಲಾ ರೀತಿ.ಯ ಕ್ರಮ ಕೈಗೊಂಡಿದ್ದೇವೆ ಅಂತಾ ಸೆಟ್ ನಲ್ಲಿದ್ದವರೆಲ್ಲಾ ಕಂಗನಾಗೆ ತಿಳಿಸಿದ ಮೇಲೆ ಶೂಟಿಂಗ್ ಗೆ ಬಂದಿದ್ದಾರೆ.ಆದ್ರೆ ಆಗಾಗ ಕಂಗನಾಗೆ ಹಾವಿನ ಭಯ ಮಾತ್ರ ಕಾಡುತ್ತಲೇ ಇತ್ತಂತೆ.
 
ಇತ್ತೀಚೆಗೆ  ಶೂಟಿಂಗ್ ಸೆಟ್ ನಲ್ಲಿ  ಹಾವು ಕಾಣಿಸಿಕೊಂಡಿದೆ ಎಂಬ ರೂಮರ್ ಹರಡಿತಂತೆ. ಕೆಲವೇ ಹೊತ್ತಿನಲ್ಲಿ ಈ ಸುದ್ದಿ ನಟಿ ಕಂಗನಾ ಕಿವಿಗೂ ತಲುಪಿದೆ. ಸುದ್ದಿ ಕೇಳುತ್ತಿದ್ದಂತೆ ಕಂಗನಾ ಫುಲ್ ಹೆದರಿಕೊಂಡ್ರಂತೆ. ಕೂಡಲೇ ತಮ್ಮ ವ್ಯಾನಿಟಿ ವ್ಯಾನ್ ಒಳಗೆ ಹೋಗಿ ಕಂಗನಾ ಕುಳಿತುಕೊಂಡಿದ್ದಾರೆ. 
 
ಇನ್ನು ಕಂಗನಾ ವ್ಯಾನಿಟಿ ವ್ಯಾನ್ ಒಳಗೆ ಹೋಗಿ ಕುಳಿತಿದ್ದನ್ನು ಕಂಡ ಚಿತ್ರತಂಡದವರು ಕೂಡಲೇ ಅವರ ಮನವೊಲಿಸಲು ಯತ್ನಿಸಿದ್ದಾರೆ. ಹಾವು ಬಂದಿಲ್ಲ ಅದು ಕೇವಲ ರೂಮರ್ ಅಂದಿದ್ದಾರೆ. 
 
 ಕಂಗನಾ ನಟಿಸುತ್ತಿರುವ  ಸಿನಿಮಾ ಇದೀಗ ಶೂಟಿಂಗ್ ನ ಕೊನೆಯ ಹಂತ ತಲುಪಿದ್ದು,  ಸಿನಿಮಾ ಸೆಪ್ಟಂಬರ್ನಲ್ಲಿ  ಬೆಳ್ಳಿತೆರೆಗೆ ಅಪ್ಪಳಿಸಿಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒತ್ತಡವನ್ನು ಎದುರಿಸುವ ಉಪಾಯ ತಿಳಿಸಿದ ದೀಪಿಕಾ ಪಡುಕೋಣೆ