Select Your Language

Notifications

webdunia
webdunia
webdunia
webdunia

ಅಮಿತಾಭ್ ಬೇಗನೇ ಗುಣಮುಖರಾಗಲೆಂದು ಹೋಮ, ಹವನ ಮಾಡಿದ ಅಭಿಮಾನಿಗಳು

ಅಮಿತಾಭ್ ಬೇಗನೇ ಗುಣಮುಖರಾಗಲೆಂದು ಹೋಮ, ಹವನ ಮಾಡಿದ ಅಭಿಮಾನಿಗಳು
ಮುಂಬೈ , ಸೋಮವಾರ, 13 ಜುಲೈ 2020 (09:31 IST)
ಮುಂಬೈ: ಕೊರೋನಾ ಸೋಂಕಿತರಾಗಿರುವ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಬೇಗನೇ ಗುಣಮುಖರಾಗಲೆಂದು ಅವರ ಅಪ್ಪಟ ಅಭಿಮಾನಿಗಳು ದೇವರ ಮೊರೆ ಹೋಗಿದ್ದಾರೆ.


ಬಿಗ್ ಬಿ ಬೇಗನೇ ಗುಣಮುಖರಾಗಲೆಂದು ಆಶಿಸಿ ಕೋಲ್ಕೊತ್ತಾದಲ್ಲಿ ಅವರ ಕಟ್ಟಾ ಅಭಿಮಾನಿಗಳು ಹೋಮ, ಹವನ ಮಾಡಿ ದೇವರಿಗೆ ಮೊರೆಯಿಟ್ಟಿದ್ದಾರೆ. ಸದ್ಯಕ್ಕೆ ಬಿಗ್ ಬಿ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮುಂಬೈನ ನಾನಾವತಿ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಐಶ್ವರ್ಯಾ ರೈಗೆ ಕೊರೋನಾ ಕುರಿತು ಸಚಿವರ ಗೊಂದಲದ ಟ್ವೀಟ್