ಪ್ರಿಯಾಂಕ ಚೋಪ್ರಾಗೆ ಎಷ್ಟು ಮಕ್ಕಳು ಬೇಕಂತೆ ಗೊತ್ತಾ…? ಕೇಳಿದ್ರೆ ಹುಬ್ಬೇರಿಸುತ್ತೀರಿ!

ಗುರುವಾರ, 28 ಡಿಸೆಂಬರ್ 2017 (09:41 IST)
ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರ ಅವರು ಒಂದು ಕ್ರಿಕೆಟ್ ಟೀಂ ಗೆ ಬೇಕಾಗುವಷ್ಟು ಮಕ್ಕಳು ತನಗೆ ಬೇಕು ಎಂದು ಹೇಳುತ್ತಿದ್ದಾರೆ.


ಇತ್ತಿಚೆಗೆ ಒಳ್ಳೆಯ ಹುಡುಗ ಸಿಕ್ಕರೆ ಮದುವೆಯಾಗುವುದಾಗಿ ತಿಳಿಸಿದ ನಟಿ ಈಗ ಕ್ರಿಕೆಟ್ ಟೀಂಗಾವಷ್ಟು ಮಕ್ಕಳನ್ನು ಪಡೆಯುವ ಹಂಬಲವಿರುವುದಾಗಿ ತಿಳಿಸಿದ್ದಾರೆ. ಬಾಲಿವುಡ್ ಹಾಗು ಹಾಲಿವುಡ್ ನಲ್ಲಿ ಬಿಝಿಯಾಗಿರುವ ಈಕೆ ಇಲ್ಲಿಯವರೆಗೂ ಒಬ್ಬ ಸೂಕ್ತವರ ಸಿಕ್ಕಿಲ್ಲವೆಂದು ಹೇಳುತ್ತಿದ್ದಾರೆ. ಅವರ ತಾಯಿ ಕೂಡ ತನ್ನ ಕೆಲಸಗಳನ್ನು ಮೆಚ್ಚುವ ಹುಡುಗನ್ನು ಮದುವೆಯಾಗು ಎಂದು ಹೇಳಿರುದಾಗಿ ತಿಳಿಸಿದ್ದಾರೆ.


ಗಳಿಕೆಯಲ್ಲಿ 7ನೇಸ್ಥಾನ ಪಡೆದುಕೊಂಡಿರುವ ಪ್ರಿಯಾಂಕ ಅವರು ಲಿಂಗಾಧಾರಿತ ವೇತನದ ಬಗ್ಗೆಧ್ವನಿ ಎತ್ತಿ ಈಗ ಮದುವೆಯಾಗಲು ಸೂಕ್ತ ವರನನ್ನು ಹುಡುಕುವುದೆ ಕಷ್ಟವೆಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಸಮೀರ್ ಆಚಾರ್ಯ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರ ಕಳುಹಿಸಿದ್ದು ಯಾಕೆ ಗೊತ್ತಾ...?