ದಿಶಾ ಪಟಾನಿ ಬಿಕನಿ ಹಾಟ್ ಫೋಟೋ

ಶುಕ್ರವಾರ, 21 ಜೂನ್ 2019 (14:40 IST)
2016 ರಲ್ಲಿ ಸುಶಾಂತ್ ಸಿಂಗ್ ರಜಪೂತ್ ಎದುರು 'ಎಂ.ಎಸ್. ಧೋನಿ' ಜೀವನಚರಿತ್ರೆಯಲ್ಲಿ ಭರ್ಜರಿ ಚೊಚ್ಚಲ ಪ್ರವೇಶ ಮಾಡಿದ ನಟಿ ದಿಶಾ ಪಟಾನಿ ಬಾಲಿವುಡ್‌ನಲ್ಲಿ ಅಲ್ಪಾವಧಿಯಲ್ಲಿಯೇ ಉದಯೋನ್ಮುಖ ತಾರೆ ಎನ್ನುವ ಪ್ರಖ್ಯಾತಿಯನ್ನು ಪಡೆದಿದ್ದಾರೆ. ಅಂದಿನಿಂದ ಉದಯೋನ್ಮುಖ ತಾರೆಯ ಬಗ್ಗೆ ಹಿಂತಿರುಗಿ ನೋಡಲಿಲ್ಲ. 
ಇನ್ಸ್ಟಾಗ್ರಾಮ್‌ನಲ್ಲಿ 21.1 ಮಿಲಿಯನ್ ಫಾಲೋವರ್ಸ್ ಹೊಂದಿರುವ ದಿಶಾ, ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯ ಹೆಸರು ಮಾಡಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ಪಡ್ಡೆಹುಡುಗರನ್ನು ಕೆರಳಿಸುವಂತಹ ಫೋಟೋ, ವಿಡಿಯೋಗಳು ಸದಾ ವೈರಲ್ ಆಗುತ್ತಲೇ ಇರುತ್ತವೆ.
 
ತನ್ನ ಇತ್ತೀಚಿನ ಪೋಸ್ಟ್‌ನಲ್ಲಿ ದಿಶಾ, ಕಪ್ಪು ಕ್ಯಾಲ್ವಿನ್ ಕ್ಲೈನ್ ಒಳ ಉಡುಪುಗಳನ್ನು ಯುವಕರ ನಿದ್ದೆಗೆಡಿಸಿದ್ದಾರೆ. ಆಕೆಯ ಉಡುಪು ಬೇಸಿಗೆಯಲ್ಲಿ ತಾಪಮಾನವನ್ನು ಹಲವಾರು ಡಿಗ್ರಿಗಳಿಗೆ ಹೆಚ್ಚಿಸುತ್ತದೆ. ಅವರ ಫೋಟೋಶೂಟ್ ಚಿತ್ರವು ಈಗಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಕೋಲಾಹಲ ಸೃಷ್ಟಿಸಿದ್ದು 2016517 ಕ್ಕೂ ಹೆಚ್ಚು ಲೈಕ್‌ಗಳನ್ನು ಹೊಂದಿದೆ.
ದಿಶಾ ಪಟಾನಿ ನಟಿಸಿದ 'ಭಾರತ್' ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಯಶಸ್ವಿಯಾಗಿದೆ. ಈ ಚಿತ್ರವು ಉತ್ತರ ಸರ್ಕ್ಯೂಟ್‌ನಾದ್ಯಂತ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಚಾಲನೆಯಲ್ಲಿದೆ ಮತ್ತು 200 ಕೋಟಿ ರೂ.ಗಳ ಕ್ಲಬ್‌ಗೆ ಪ್ರವೇಶಿಸಿದೆ. 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ತಮಿಳಿಗೆ ರಿಮೇಕ್ ಆಗಲಿರುವ ಉಪೇಂದ್ರ ಐ ಲವ್ ಯೂ