Select Your Language

Notifications

webdunia
webdunia
webdunia
webdunia

ತಮಿಳಿಗೆ ರಿಮೇಕ್ ಆಗಲಿರುವ ಉಪೇಂದ್ರ ಐ ಲವ್ ಯೂ

ತಮಿಳಿಗೆ ರಿಮೇಕ್ ಆಗಲಿರುವ ಉಪೇಂದ್ರ ಐ ಲವ್ ಯೂ
ಬೆಂಗಳೂರು , ಶುಕ್ರವಾರ, 21 ಜೂನ್ 2019 (12:26 IST)
ಬೆಂಗಳೂರು: ಉಪೇಂದ್ರ-ರಚಿತಾ ರಾಮ್ ಅಭಿನಯದ ಐ ಲವ್ ಯೂ ಸಿನಿಮಾ ಈಗಾಗಲೇ ತೆಲುಗು ಮತ್ತು ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಿ ಭಾರೀ ಸುದ್ದಿ ಮಾಡಿದೆ.


ಈ ಸಿನಿಮಾದಲ್ಲಿ ರಚಿತಾ ರಾಮ್ ಬೋಲ್ಡ್ ಅವತಾರ ಎಲ್ಲರನ್ನೂ ದಂಗುಬಡಿಸಿದೆ. ಇದೀಗ ಈ ಸಿನಿಮಾ ತಮಿಳಿಗೆ ರಿಮೇಕ್ ಆಗಲಿದೆ ಎಂಬ ಸುದ್ದಿ ಬಂದಿದೆ.

ವಿತರಕ ಸಂಜಯ್ ಕುಮಾರ್ ತಮಿಳು ರಿಮೇಕ್ ಹಕ್ಕು ಖರೀದಿಸಿದ್ದು, ಆರ್. ಚಂದ್ರು ಅವರಲ್ಲಿಯೇ ನಿರ್ದೇಶನ ಮಾಡಲು ಕೇಳಿಕೊಂಡಿದ್ದಾರಂತೆ. ಆದರೆ  ಉಪೇಂದ್ರ ಪಾತ್ರದಲ್ಲಿ ಕಾರ್ತಿ ಅಥವಾ ವಿಜಯ್ ಸೇತುಪತಿಯನ್ನು ಕರೆತರಲು ಚಂದ್ರು ಪ್ರಯತ್ನಿಸುತ್ತಿದ್ದಾರಂತೆ. ಎಲ್ಲವೂ ಅಂತಿಮವಾದ ಮೇಲೆ ಡೀಟೈಲ್ಸ್ ಸಿಗಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಶಿವರಾಜ್ ಕುಮಾರ್ ಭಜರಂಗಿ 2 ಚಿತ್ರ ಶುರು