Select Your Language

Notifications

webdunia
webdunia
webdunia
webdunia

ಕರೀನಾಗೆ ಬಿಕನಿ ಹಾಕಲು ಬಿಟ್ಟ ಸೈಫ್ ನೀನು ಎಂತಹ ಗಂಡಸೋ: ಟ್ರೋಲ್

Saif Ali Khan Trolls Kareena Kapoor bikini
ಬೆಂಗಳೂರು , ಬುಧವಾರ, 13 ಮಾರ್ಚ್ 2019 (20:53 IST)
ಬಾಲಿವುಡ್ ನಟಿ ಕರೀನಾ ಕಪೂರ್ ಬಿಕನಿ ಹಾಕಿದ ಫೋಟೋಗಳು ವೈರಲ್‌ ಆಗುತ್ತಿದ್ದಂತೆ ಪ್ರೇಕ್ಷಕರು ಟ್ರೋ ಮಾಡಲು ಆರಂಭಿಸಿದ್ದು ಟ್ರೋಲ್ ಮಾಡಿದವರಿಗೆ ಕರೀನಾ ಸಖತ್ತಾಗಿ ತಿರುಗೇಟು ನೀಡಿದ್ದಾಳೆ.
ಸೈಫ್ ಅಲಿ ಖಾನ್ ನಿನಗೆ ನಾಚಿಕೆಯಾಗುವುದಿಲ್ಲವೇ? ನಿನ್ನ ಪತ್ನಿ ಬಿಕನಿ ಹಾಕಿ ತಿರುಗುತ್ತಿದ್ದರೆ ನೀನು ನೋಡಿ ಮಜಾ ಮಾಡುತ್ತಿದ್ದೀಯಾ ಎನ್ನುವ ಟ್ರೋಲ್‌ಗೆ ಕರೀನಾ ಬರೋಬ್ಬರಿ ತಿರುಗೇಟು ನೀಡಿದ್ದಾಳೆ. ನನಗೆ ಇಷ್ಟವಾದ ಡ್ರೆಸ್ ಹಾಕುತ್ತೇನೆ. ನಾನು ಬಿಕನಿ ಹಾಕುವುದನ್ನು ತಡೆಯಲು ಸೈಫ್ ಯಾರು? ಸೈಫ್ ಮತ್ತು ನನ್ನ ಸಂಬಂಧ ಆಳವಾಗಿದೆ ಇಂತಹ ವಿಚಾರಗಳಿಗೆಲ್ಲಾ ನಾವು ತಲೆಕೆಡಿಸಿಕೊಳ್ಳಲ್ಲ. ನಾನು ಬಿಕನಿ ಹಾಕುತ್ತೇನೆ ಎಂದರೆ ಅದರಲ್ಲಿ ಕಾರಣವಿರುತ್ತದೆ ಎಂದು ಗುಡುಗಿದ್ದಾಳೆ.
webdunia
ಮತ್ತೊಬ್ಬರು ಟ್ರೋಲ್ ಮಾಡಿ ನೀನು ಒಬ್ಬ ತಾಯಿಯಾಗಿ ಮಗು ತೈಮೂರ್‌ನನ್ನು ಕೂಡಾ ಎತ್ತಿಕೊಳ್ಳುವುದಿಲ್ಲ ಎನ್ನುವುದಕ್ಕೆ ತಿರುಗೇಟು ನೀಡಿ ಇದರಿಂದ ನಿಮ್ಮ ನಡತೆ ಹೇಗಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಹೇಳಿದ್ದಾಳೆ.
 
ತಾಯಿಯಾದ ಮೇಲೆ ನಮ್ಮ ಜೀವನ ಮುಗಿದುಹೋಗುತ್ತಾ? ಜಿಮ್‌ಗೆ ಹೋಗದಿರು.ಗೆಳೆಯರೊಂದಿಗೆ ಮಾತನಾಡದಿರು ಎನ್ನುವ ಹೇಳಿಕೆಗಳಿಗೆಲ್ಲಾ ನಾನು ಸೊಪ್ಪು ಹಾಕುವುದಿಲ್ಲ ಎಂದು ಬಾಲಿವುಡ್ ನಟಿ ಕರೀನಾ ಕಪೂರ್ ಟಾಂಗ್ ನೀಡಿದ್ದಾಳೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಿತ್ರದ ಟೀಸರ್ ಬಿಡುಗಡೆಗೆ ಸಿದ್ಧರಾಗಿ ಮಿಂಚಿದ 'ಕಲಂಕ್' ನಟ ನಟಿಯರು...