Select Your Language

Notifications

webdunia
webdunia
webdunia
webdunia

‘ನನ್ನ ಮದುವೆ ಆಗ್ತೀರಾ?’ ಎಂದು ಸನ್ನಿ ಲಿಯೋನ್ ಕೇಳಿದ್ರೆ ಹುಡುಗರು ಸುಮ್ನಿರ್ತಾರಾ?!

‘ನನ್ನ ಮದುವೆ ಆಗ್ತೀರಾ?’ ಎಂದು ಸನ್ನಿ ಲಿಯೋನ್ ಕೇಳಿದ್ರೆ ಹುಡುಗರು ಸುಮ್ನಿರ್ತಾರಾ?!
ಮುಂಬೈ , ಶನಿವಾರ, 9 ಮಾರ್ಚ್ 2019 (09:23 IST)
ಮುಂಬೈ: ಸನ್ನಿ ಲಿಯೋನ್ ಎಂದರೆ ಅದೆಷ್ಟು ಪಡ್ಡೆ ಹುಡುಗರ ನಿದ್ರೆ ಹಾಳಾಗುತ್ತದೋ. ಅದೇ ಸನ್ನಿ ಲಿಯೋನ್ ನನ್ನ ಮದುವೆ ಆಗ್ತೀರಾ ಎಂದು ಕೇಳಿದ್ರೆ? ಹುಡುಗರ ಗತಿ ಏನಾಗಬೇಡ?


ಮ್ಯಾಗಜಿನ್ ಒಂದರ ಕವರ್ ಪೇಜ್ ಗಾಗಿ ವಧುವಿನ ಅವತಾರದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡ ಫೋಟೋಗಳನ್ನು ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸನ್ನಿ ಲಿಯೋನ್ ಪ್ರಕಟಿಸಿದ್ದರು.

ಆದರೆ ಫೋಟೋದ ಜತೆಗೆ ‘ನನ್ನ ಮದುವೆ ಆಗ್ತೀರಾ?’ ಎಂದು ಸನ್ನಿ ಲಿಯೋನ್ ಬರೆದುಕೊಂಡ ಅಡಿಬರಹಕ್ಕೆ ಹುಡುಗರು ಈಗ ಪ್ರವಾಹದಂತೆ ಕಾಮೆಂಟ್ ಮಾಡುತ್ತಿದ್ದಾರೆ. ‘ಖಂಡಿತಾ ಬೇಬಿ’ ಎಂದು ಕೆಲವರು ಕಾಮೆಂಟ್ ಮಾಡಿದರೆ ಇನ್ನು ಕೆಲವರು ‘ನಾನಿನ್ನೂ ಸಿಂಗಲ್’ ಎಂದಿದ್ದಾರೆ. ಮತ್ತೆ ಕೆಲವರು ನಿಮ್ಮನ್ನು ಬೇಡ ಎನ್ನುವರರುಂಟೇ? ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ವಿಜಯ್ ದೇವರಕೊಂಡ-ರಶ್ಮಿಕಾ ಮಂದಣ್ಣ ತಬ್ಬಿಕೊಂಡ ಫೋಟೋ ಈಗ ವೈರಲ್!